Month: July 2024

ಕೇರಳದಲ್ಲಿ ಮುಂದುವರೆದ ವರುಣನಾರ್ಭಟ, ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ.

ಕೇರಳದಲ್ಲಿ ಮುಂದುವರೆದ ವರುಣನಾರ್ಭಟ, ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ. ಕೇಕೇ ಹಾಕುತ್ತಿರುವ ರಣಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೀಕರ ಭೂ ಕುಸಿತ ಸಂಭವಿಸಿದ್ದು 41ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ, ಇನ್ನೂ 150ಕ್ಕೂ ಹೆಚ್ಚು ಜನರು…

ಛೀ…ಅಸಹ್ಯ! ತನ್ನ ನಾಲ್ಕು ಮಕ್ಕಳ ಮುಂದೆಯೇ ಚಲಿಸುತ್ತಿದ್ದ ಕಾರಿನಲ್ಲೇ ಇಬ್ಬರು‌ ಯುವಕರ ಜೊತೆ ಮಹಿಳೆಯ ರೊಮ್ಯಾನ್ಸ್ !

ಕಾನ್ಪುರದಲ್ಲಿ ಛೀ… ಅನ್ನಿಸುವಂತಹ ನಾಚಿಕ್ಕೇಡು ಘಟನೆಯೊಂದು ನಡೆದಿದೆ. ಹೆಣ್ಣೊಬ್ಬಳು ಇಬ್ಬರು ಹುಡುಗರೊಂದಿಗೆ ಕಾರಿನಲ್ಲೆ ರೊಮ್ಯಾನ್ಸ್ ಮಾಡ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಲಿಸುತ್ತಿರುವ ಕಾರಿನಲ್ಲಿ ಇಬ್ಬರು ಯುವಕರು, ಒಬ್ಬ ಯುವತಿಯೊಂದಿಗೆ ಕಾಮಕ್ರಿಯೆ ನಡೆಸುತ್ತಿದ್ದರು. ಈ ವೇಳೆ ಆಯ ತಪ್ಪಿ ಕಾರು ಡಿವೈಡರ್‌ಗೆ…

ಡಿ ಕೆ ಶಿ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ;ಸ್ವಪಕ್ಷದ ವಿರುದ್ಧ ಯತ್ನಾಳ್ ಕಿಡಿ.

ಮೂಡಾ ಹಗರಣ ಕುರಿತು ಸ್ವಪಕ್ಷದ ನಾಯಕರ ವಿರುದ್ಧ ವಿಜಾಪುರ ಶಾಸಕ ಯತ್ನಾಳ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ಬಿ ವೈ ವಿಜಯೇಂದ್ರ ಡಿ ಕೆ ಶಿವಕುಮಾರ ಅವರನ್ನ ಮುಖ್ಯಮಂತ್ರಿ ಮಾಡಲು…

Hair growth: ಆರೋಗ್ಯಕರ ಕೂದಲಿಗೆ ಈ ಮೂರು ಪದಾರ್ಥಗಳು ಸಾಕು!ನೀವು ಒಮ್ಮೆ ಟ್ರೈಮಾಡಿ!

ಕೂದಲಿನ ವಿಚಾರಕ್ಕೆ ಬಂದಾಗ ಪ್ರತಿಯೊಬ್ಬರೂ ಕೂಡ ಕೂದಲ ಆರೈಕೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ನಾನಾರೀತಿಯಾದ ರಾಸಾಯನಿಕಗಳನ್ನು ಬಳಸಿ ಕೂದಲ ಅಸ್ತಿತ್ವವನ್ನೆ ಹಾಳು ಮಾಡಿಕೊಳ್ಳುತ್ತಾರೆ, ಹಾಗಾದ್ರೆ ಬನ್ನಿ ನೈಸರ್ಗಿಕವಾಗಿ ಕೂದಲ ಆರೈಕೆ ಮಾಡುವುದು ಹೇಗೆ ಎಂಬುದನ್ನು ನೋಡೋಣ, ಕರಿಬೇವಿನ ಎಲೆಗಳು ನಿಮ್ಮ…

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ – ಸಿದ್ದರಾಮಯ್ಯ ಪರ ಜಮೀರ್ ಅಹ್ಮದ್ ಬಿರುಸಿನ ಬ್ಯಾಟಿಂಗ್!

ಬೆಂಗಳೂರು: ಈಗ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದರೇ ತಾನೆ ಕುಳಿತು ಚರ್ಚೆ ಮಾಡಬೇಕಿರೋದು ಎಂದು ಸಚಿವ ಜಮೀರ್ ಅಹಮ್ಮದ್ ಅವರು ಸಿದ್ದರಾಮಯ್ಯನವರ ಪರ ಬಿರುಸಿನ ಬ್ಯಾಟ್‌ ಬೀಸಿದ್ದಾರೆ. ಬೆಂಗಳೂರಿನಲ್ಲಿಂದು…

ಭಾರತದ ಜೊತೆ ಆರ್ಥಿಕ ಒಪ್ಪಂದ ಮಾಡಿಕೊಂಡ ಮಾಲ್ಡೀವ್ಸ್ , ಮೋದಿಗೆ ವಿನಮ್ರ ಧನ್ಯವಾದ ಸಲ್ಲಿಸಿದ ಅಧ್ಯಕ್ಷ!

ಮಾಲ್ಡೀವ್ಸ್ ನ ಅಧ್ಯಕ್ಷರಾದಂತಹ ಮೊಹಮ್ಮದ್ ಮುಯಿಝುರವರು ಭಾರತ ಹಾಗೂ ಪ್ರಧಾನಿ ಮೋದಿ ಅವರಿಗೆ ವಿನಮ್ರತೆಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಭಾರತ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಮಾಲ್ಡೀವ್ಸ್ 20ಕ್ಕೂ ಹೆಚ್ಚು ಒಪ್ಪಂದವನ್ನು ಮಾಡಿಕೊಂಡಿದ್ದು. ಭಾರತ ಮಾಲ್ಡೀವ್ಸ್ ಈ ದೊಡ್ಡ ಋಣವನ್ನು ಇಳಿಸಿದೆ. ಈ…

ಕಾಟೇರನಿಗೆ ಜೈಲೂಟವೇ ಫಿಕ್ಸ್​! ನಿರಾಸೆಯಲ್ಲಿ ದಾಸ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್​ ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಹಿನ್ನಡೆಯಾದ್ದರಿಂದ ದರ್ಶನ್​ ಪರ ವಕೀಲರು ಮನೆ ಊಟಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ವಾಪಾಸ್​ ಪಡೆಯುವಂತಾಗಿದೆ. ಜೈಲು ನೀಡುತ್ತಿರುವ ಊಟ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದ ಹಿನ್ನಲೆ…

CM Siddaramaiah: ತಮ್ಮ ಫೇವರೆಟ್​ ಮೈಲಾರಿ ಹೋಟೆಲ್ ನಲ್ಲಿ ರುಚಿಯಾದ ಆಹಾರ ಸೇವಿಸಿ ಚಪ್ಪರಿಸಿದ ಸಿದ್ದರಾಮಯ್ಯ!

ಮೈಸೂರು: ಮೈಸೂರು ಪ್ರವಾಸದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನ್ನೆ ಕೆಆರ್​ಎಸ್​ ಡ್ಯಾಂಗ್​ಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ತಮ್ಮ ನೆಚ್ಚಿನ ಸ್ಪಾಟ್‌ ಆದ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದ್ದಾರೆ. ಬಳಿಕ ಮನಸಾರೆ ತೃಪ್ತಿ, ಸಮಾಧಾನವಾಯಿತೆಂದು ಹೇಳಿದ್ದಾರೆ.…

ಮುಡಾ ಹಗರಣ ಆರೋಪ; ಸಿಎಂ ಸಿದ್ದರಾಮಯ್ಯ ತಪ್ಪು ಮಾಡುವವರಲ್ಲ ಸಿದ್ದು ಪರ ಗೃಹ ಸಚಿವ ಜಿ. ಪರಮೇಶ್ವರ್ ಬ್ಯಾಟಿಂಗ್!

ಮುಡಾ ಹಗರಣ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಸುಖಾಸುಮ್ಮನೆ ವಿನಾಕಾರಣ ಬಿಜೆಪಿ – ಜೆಡಿಎಸ್ ಆರೋಪ ಮಾಡುತ್ತಿದೆ, ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಕಾನೂನು ಬಾಹಿರ ಕೆಲಸ ನಡೆಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.…

ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ; ಗಣ್ಯರು ಭಾಗಿ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ, ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ, ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು…