Garlic Benefits: ತುಪ್ಪದಲ್ಲಿ ಕರೆದ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳೇನು? ಗೊತ್ತಾದ್ರೆ ಶಾಕ್ ಆಗ್ತೀರಾ!
ಬೆಳ್ಳುಳ್ಳಿಯ ಉಷ್ಣದ ಪದಾರ್ಥವಾದ್ದರಿಂದ ಇದು ದೇಹಕ್ಕೆ ಶಾಖವನ್ನು ನೀಡುತ್ತದೆ. ಚಳಿಗಾಲದಲ್ಲಿ ತುಪ್ಪದ ಜೊತೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಉಸಿರಾಟದ ತೊಂದರೆಯನ್ನು ತಡೆಯಬಹುದು. ಬೆಳ್ಳುಳ್ಳಿಯನ್ನು ಈ ರೀತಿ ತಿನ್ನುವುದರಿಂದ ಉಸಿರಾಟದ ವ್ಯವಸ್ಥೆಯು ಬಲಗೊಳ್ಳುತ್ತದೆ. ಅಸ್ತಮಾದಂತಹ ಕಾಯಿಲೆಗಳಿಗೂ ಇದು ರಾಮಬಾಣಪ್ರವಾಗಿ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು…