ಹುಬ್ಬಳ್ಳಿಯಲ್ಲಿ ಕಳ್ಳನ ಕಾಲಿಗೆ ಗುಂಡೇಟು – ಆರೋಪಿಗೆ ವಾರ್ನಿಂಗ್ ಕೊಟ್ಟ ಕಮಿಷನರ್ ಶಶಿಕುಮಾರ್
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಕೇಶ್ವಾಪುರದಲ್ಲಿನ ಭುವನೇಶ್ವರಿ ಬಂಗಾರದ ಅಂಗಡಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕರೆತಂದು ತಾರಿಹಾಳ ಬಳಿ ವಿಚಾರಣೆ ಮಾಡುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಪಿಎಸ್‌ಐ ಕವಿತಾ ಆರೋಪಿ ಫರಾನ್…