Month: August 2024

ಜೈಲಿಗೆ ಬಂದ ಎರಡನೇ ದಿನವೇ ಧನರಾಜ್‌ಗೆ ಚಿಕನ್ ಊಟ!

ಧಾರವಾಡ: ಶುಕ್ರವಾರಕ್ಕೊಮ್ಮೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಮಾಂಸಾಹಾರ ನೀಡಲಾಗುತ್ತದೆ. ಒಂದು ಶುಕ್ರವಾರ ಚಿಕನ್ ಕೊಟ್ಟರೆ ಮತ್ತೊಂದು ಶುಕ್ರವಾರ ಮಟನ್ ನೀಡಲಾಗುತ್ತದೆ. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ A9 ಆರೋಪಿಯಾಗಿರುವ ಧನರಾಜ್‌ನನ್ನು ನಿನ್ನೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ನಿನ್ನೆಯಷ್ಟೇ…

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕುರಿಕಳ್ಳರ ಹಾವಳಿ. ಘಟನೆಯಿಂದ ಕಂಗಾಲಾಗುತ್ತಿರುವ ಬಡ ರೈತರು.!

ಕೆ.ಆರ್.ಪೇಟೆ: ತಾಲೂಕಿನ ಕಿಕ್ಕೇರಿ ಹೋಬಳಿಯ ಕೋಡಿಮಾರನಹಳ್ಳಿ ಗ್ರಾಮದ ಸತ್ಯಪ್ಪ ರವರಿಗೆ ಸೇರಿದ ಎರಡು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 11 ಕುರಿ ಹಾಗೂ ಅಕ್ಕಿಹೆಬ್ಬಾಳು ಹೋಬಳಿಯ ಗುಡುಗನಹಳ್ಳಿ ಗ್ರಾಮದ ದೇವರಾಜು ಅವರಿಗೆ ಸೇರಿದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಬೆಲೆಬಾಳುವ 13…

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಹಾಗು ಅದರ ಮಹತ್ವ!

ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ. ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು,ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ…

ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆಗೆ ಪರಿಶೀಲನೆ: ಗೃಹ ಸಚಿವ ಪರಮೇಶ್ವರ!

ಬೆಂಗಳೂರು ಆ,30:- ಪಿಎಸ್ಐ ನೇಮಕಾತಿ ಪರೀಕ್ಷೆ ನಿಗಧಿಯಾಗಿದ್ದ ದಿನವೇ (ಸೆ.22) ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು. ಸದಾಶಿವನಗರದ‌ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎಸ್‌ಸಿಗಿಂತ…

ಎಸ್‌ಸಿ ವರ್ಗಕ್ಕೆ ಸೇರಿದವರಿಗೆ ಆಂತರಿಕ ಕೋಟಾ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ- ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಸಮುದಾಯದ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ನಿಯೋಗಕ್ಕೆ ಬುಧವಾರ ಅವರು ಎಸ್‌ಸಿಗಳಿಗೆ ಒಳ ಮೀಸಲಾತಿಯ ಪರವಾಗಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಕಾನೂನು ತಜ್ಞರೊಂದಿಗೆ ಸಮಗ್ರ ಚರ್ಚೆ ನಡೆಸಿ…

ಗೌರಿಬಿದನೂರು:ಶವ ಸಂಸ್ಕಾರ ಮುಗಿಸಿಕೊಂಡು ಬರುವ ವೇಳೆ ಭೀಕರ ಅಪಘಾತ 10 ಜನರಿಗೆ ಗಂಭೀರ ಗಾಯ!

*ಶವಸಂಸ್ಕಾರ ಮುಗಿಸಿಕೊಂಡು ಬರುವ ವೇಳೆ ಬೋಲೋರೋ ವಾಹನ ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರಿಗೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.* ಅಪಘಾತದಲ್ಲಿ ಗಾಯಗೊಂಡವರನ್ನು ತಾಲೂಕಿನ ಡಿ ಪಾಳ್ಯ ಹೋಬಳಿಯ ವೆಂಕಟಾಪುರ…

ಬಿಜೆಪಿ – ಜೆಡಿಎಸ್ ನಗರಸಭೆ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ದೂರು! ಬೇಗನೆ ನಗರಸಭೆ ಚುನಾವಣೆ ನಡೆಯಬೇಕೆಂದು ಮನವಿ!

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನದ ಚುನಾವಣೆ ತಡವಾಗಿದ್ದು,ಬಿಜೆಪಿ- ಜೆಡಿಎಸ್ 17 ಜನಕ್ಕೂ ಹೆಚ್ಚು ನಗರಸಭಾ ಸದಸ್ಯರು ಮಾನ್ಯ ಜಿಲ್ಲಾಧಿಕಾರಿಗಳಾದ ಪಿ ಎನ್ ರವೀಂದ್ರ ಅವರಿಗೆ ಆದಷ್ಟು ಬೇಗನೆ ಚುನಾವಣೆ ನಡೆಯಬೇಕೆಂದು ಮನವಿ ಸಲ್ಲಿಸಿದ್ದಾರೆ, ಇನ್ನು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ…

ರಸ್ತೆಯಲ್ಲಿ ಮಚ್ಚು ಹಿಡಿದು ಬಡಿದಾಟ ರೌಡಿಶೀಟರ್ ನಿಂದಲೇ ಠಾಣೆಯಲ್ಲಿ ದೂರು ದಾಖಲು!

ಗೌರಿಬಿದನೂರು: ತರಕಾರಿ ಮಾರುವ ವಿಚಾರದಲ್ಲಿ ಮೈಕ್ ಬಳಸಿ ಅಧಿಕ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದನ್ನು ಪ್ರಶ್ನಿಸಿದಕ್ಕೆ ಪರಸ್ಪರ ಮಚ್ಚು ಲಾಂಗ್ ಗಳನ್ನು ಹಿಡಿದು ಬಡೆದುಕೊಂಡು ಸಾರ್ವಜನಿಕರಲ್ಲಿ ಭಯ ಮೂಡಿಸಿದ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ. ಕಳೆದ ರಾತ್ರಿ ಆಗಸ್ಟ್ 28 ರ ರಾತ್ರಿ…

ದೀಪಾವಳಿಯ ಸ್ಪೆಷಲ್ ಸಿಹಿ ಅಂದ್ರೆ ಅದು ಜಿಲೇಬಿ! ರುಚಿಯಾದ ಈ ತಿನಿಸನ್ನು ಮಾಡೋದೇಗೆ ನೋಡೋಣ!

ಬೇಕಾಗುವ ಪದಾರ್ಥಗಳು:-1 ಕಪ್ ಎಲ್ಲಾ ಉದ್ದೇಶದ ಹಿಟ್ಟು ಮೈದಾ2 ಚಮಚ ಕಾರ್ನ್ ಫ್ಲೋರ್¾ ಕಪ್ ದಪ್ಪ ಮೊಸರು ಅಂದಾಜು 1 ಪಿಂಚ್ ಅಡುಗೆ ಸೋಡಾ2 ಚಮಚ ತುಪ್ಪ½ ಪಿಂಚ್ ಯೆಲ್ಲೋ ಫ಼ುಡ್ ಕಲರ್ಎಣ್ಣೆ + ತುಪ್ಪ – ಕರಿಯಲು ಸಕ್ಕರೆ ಪಾಕಕ್ಕೆ…

ಸನ್ ಗ್ಲಾಸ್ ಧರಿಸಿ ಬಳ್ಳಾರಿ ಜೈಲು ಪ್ರವೇಶಿಸಿದ ನಟ ದರ್ಶನ್: ಪೊಲೀಸರ ವಿರುದ್ಧ ಕ್ರಮ

ದರ್ಶನ್ ತೊಗುದೀಪ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಕರೆತರುವಾಗ ಸನ್ ಗ್ಲಾಸ್ ಧರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಭದ್ರತೆಯ ಹೊಣೆ ಹೊತ್ತಿದ್ದ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅಭಿಮಾನಿ ಹಾಗೂ ಆಟೋ ಚಾಲಕ ರೇಣುಕಾಸ್ವಾಮಿ (33) ಕೊಲೆ ಪ್ರಕರಣದ…