ಜೈಲಿನಿಂದಲೇ ಯುವತಿಗೆ ನಗ್ನ ಫೋಟೋ ಕಳುಹಿಸಿ ಬ್ಲಾಕ್ಮೇಲ್! ರೌಡಿಶೀಟರ್ ನ ಹೆಸರು ಗೂಂಡಾಕಾಯ್ದೆ ಪಟ್ಟಿಗೆ ಸೇರ್ಪಡಿಸಿದ ಖಾಕಿ!
ಬೆಂಗಳೂರು: ಗೂಂಡಾ ಕಾಯ್ದೆಯಡಿ 26 ವರ್ಷದ ಇತಿಹಾಸ ಹೊಂದಿರುವ ರೌಡಿ ಶೀಟರ್ ಮನೋಜ್ ಆರ್ ಅಲಿಯಾಸ್ ಕೆಂಚನನ್ನು ಬಂಧಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ, ಇದು ಜಾಮೀನು ರಹಿತ ಒಂದು ವರ್ಷದ ಜೈಲು ಶಿಕ್ಷೆಯನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನೊಳಗಿಂದ…