ಬೆಳಗಾವಿಯಲ್ಲೂ ಸಿದ್ಧರಾಮಯ್ಯ ಸ್ಥಾನಕ್ಕೆ ವಿರೋಧ, ರಾಜೀನಾಮೆಗೆ ಆಗ್ರಹ!
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೇನಾಮೆ ಕೊಡಬೇಕು ಆರೋಪ ಮುಕ್ತರಾದ ಮೇಲೆ ಮತ್ತೆ ಅವರೆ ಮುಖ್ಯಮಂತ್ರಿಯಾಗಲಿ ನಮಗೆನು ಬೇಜಾರಿಲ್ಲಾ ನಿಲಜಿ ಗ್ರಾಮದಲ್ಲಿ ಕುಡಚಿ ಮಾಜಿ ಪೀ ರಾಜೀವ ಹೆಳಿಕೆ ಬೆಳಗಾಂವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ…