ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ವರುಣನ ಅಬ್ಬರ ಜೋರಾಗಿದ್ದು ತಡರಾತ್ರಿ ಭಾರೀ ಸುರಿದ ಮಳೆಗೆ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇ ಔಟ್ ನಲ್ಲಿ ಮನೆಗಳಿಗೆ ನುಗ್ಗಿದೆ ಇದರಿಂದಾಗಿ ರಾತ್ರಿಯಿಡಿ ಇಡೀ ಏರಿಯಾ ನಿವಾಸಿಗಳು ಜಾಗರಣೆ ಮಾಡುವಂತಾಗಿದೆ. ಮನೆಯ ಸಾಮಗ್ರಿಗಳನ್ನೆಲ್ಲ ರಕ್ಷಿಸಿಕೊಳ್ಳಲು ಜನರ ಪರದಾಟವಾಗಿದ್ದು ಅತ್ತ ಮಳೆ ನಿಂತರೂ ಕೂಡ ಮನೆಯಲ್ಲ ಕೆಸರುಮಯವಾಗಿದೆ ಇದನ್ನೆಲ್ಲ ಗಮನಿಸಿದ ಬಿಬಿಎಂಪಿ ಸದ್ಯ ಸ್ಥಳಕ್ಕೆ ಬಂದು ನೀರು ತೆರವು ಮಾಡ್ತಿರೋ ಕಾರ್ಯದಲ್ಲಿ ಮುಂದುವರೆದಿದೆ .
ಹಾಗಾದ್ರೆ ತಡರಾತ್ರಿ ನಿನ್ನೆ ನಗರದಲ್ಲಿ ಸುರಿದ ಭಾರೀ ಮಳೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ !
ಕೊಡಿಗೇಹಳ್ಳಿ – 61 ಮಿಮೀ
ವಿವಿಪುರಂ – 57 ಮಿಮೀ
ವಿದ್ಯಾಪೀಠ – 56 ಮಿಮೀ
ಹಗದೂರು – 54 ಮಿಮೀ
ಯಲಹಂಕ – 51 ಮಿಮೀ
ಆರ್ ಆರ್ ನಗರ – 50 ಮಿಮೀ
ವಿ ನಾಗೇನಹಳ್ಳಿ – 50 ಮಿಮೀ
ಪುಲಿಕೇಶಿ ನಗರ – 49 mm
ಅರೆಕರೆ – 48 ಮಿಮೀ
ಹೆಚ್ ಎಸ್ ಆರ್ ಲೇಔಟ್ -45 ಮಿಮೀ
ನಾಗಪುರ – 44 ಮಿಮೀ
ಕಾಟನ್ ಪೇಟೆ – 43 ಮಿಮೀ
ಚಾಮರಾಜಪೇಟೆ – 43 ಮಿಮೀ
ಬಿಟಿಎಂ ಲೇಔಟ್ – 41 ಮಿಮಿ
ಹೂಡಿ – 40 ಮಿಮೀ