NEW DELHI, INDIA SEPTEMBER 16: Commuters seen during heavy rains at Panchkuian Road, on September 16, 2023 in New Delhi, India. (Photo by Sanchit Khanna/Hindustan Times via Getty Images)

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಜೋರಾದ ವರುಣನಾರ್ಭಾಟ
ಆಗಸ್ಟ್‌ 16 ವರೆಗೆ ‌ಸಿಟಿಯಲ್ಲಿ‌ ಮಳೆರಾಯ ಬೊಬ್ಬೆರೆದು ಕಿಕ್ಕಿರಿಯುವ ಸಾಧ್ಯತೆ ಹೆಚ್ಚಾಗಿದೆ.

ಗುಡುಗು ಮಿಂಚು ಸಹಿತ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ವರದಿ ತಿಳಿಸಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂದಿನ‌ ಹವಮಾನ ವರದಿಯ ಮೇರೆಗೆ ಎರಡು ದಿನದ ನಂತರ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *