ನಾವು ದಾನ ಮಾಡುವುದರಿಂದ ಮನುಷ್ಯ ದೊಡ್ಡವ ನಾಗುತ್ತಾನೆ, ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ* . ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ದಾನಗಳಲ್ಲಿ, ಅನೇಕ ಬಗೆಯ ದಾನವಿದೆ,
*01,ಅನ್ನ ದಾನ ಮಾಡಿದರೆ:* ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ,
*02,ವಸ್ತು ದಾನ ಮಾಡಿದರೆ* ಆಯುಷ್ಯ ಹೆಚ್ಚುತ್ತದೆ,
*03,ಜೇನು ತುಪ್ಪ ದಾನಮಾಡಿದರೆ* : ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತದೆ,
*04,ದೀಪ ದಾನಮಾಡಿದರೆ* ಕಣ್ಣು ಚನ್ನಾಗಿ ಕಾಣಿಸುತ್ತದೆ,
*05,ಅಕ್ಕಿ ದಾನಮಾಡಿದರೆ* ನಮ್ಮ ಪಾಪಪರಿಹಾರವಾಗುತ್ತದೆ
*06,ತುಪ್ಪ ದಾನಮಾಡಿದರೆ* ರೋಗ ನಿವಾರಣೆಯಾಗುತ್ತದೆ,
*07,ಹಾಲು ದಾನಮಾಡಿದರೆ* ದುಖಃ ತೀರುತ್ತದೆ,
*08,ಮೊಸರು ದಾನಮಾಡಿದರೆ* ಇಂದ್ರಿಯಗಳು ವೃದ್ಧಿಯಾಗುತ್ತವೆ,
*09,ಹಣ್ಣು ಗಳನ್ನು ದಾನಮಾಡಿದರೆ* ಬುದ್ಧಿ,ಸಿದ್ಧಿಯು ಲಭಿಸುತ್ತದೆ,
*10,ಬಂಗಾರದಾನಮಾಡಿದರೆ* ಕುಟುಂಬದಲ್ಲಿ ಇರುವ ದೋಷ ನಿವಾರಣೆಯಾಗುತ್ತದೆ
*11,ಬೆಳ್ಳಿ ದಾನಮಾಡಿದರೆ* ಮನಸ್ಸಿನಚಿಂತೆ ನೀಗುತ್ತದೆ
*12,ಹಸು(ಗೋವು) ದಾನಮಾಡಿದರೆ* ಖುಷಿ, ದೇವರುಗಳು, ಪಿತೃಗಳಿಂದ{ಪಿತೃ ಋಣಗಳಿಂದ} ವಿಮೋಚನೆ
*13,ತೆಂಗಿನಕಾಯಿ* ದಾನಮಾಡಿದರೆ ನೆನೆದ ಕಾರ್ಯ ಸಿದ್ಧಿಸುತ್ತದೆ.
*14,ನೆಲ್ಲಿಕಾಯಿ* ದಾನಮಾಡಿದರೆ ಜ್ಞಾನ ದಕ್ಕುತ್ತದೆ,
*15,ಭೂಮಿದಾನಮಾಡಿದರೆ* ಈಶ್ವರನ ದರ್ಶನವಾಗುತ್ತದೆ,,