ಕನ್ನಡದ ಹೀರೋ ಕಿಚ್ಚ ಸುದೀಪ್, ‘ಹನುಮಾನ್’ ಚಿತ್ರದ ನಿರ್ಮಾಪಕರಾದ ಕೆ.ನಿರಂಜನರೆ ಡ್ಡಿ ಮತ್ತು ಚೈತನ್ಯ ರೆಡ್ಡಿ ಕಾಂಬಿನೇಷನ್ ನಲ್ಲಿ ಚಿತ್ರ ಸೆಟ್ಟೇರಿದೆ. ‘ಬಿಲ್ಲಾ ರಂಗ ಬಾಷಾ’ ಶೀರ್ಷಿಕೆಯ ಈ ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ. ಸೋಮವಾರ ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷವಾದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಟ್ರೀಮ್ ಟ್ರಾವೆಲ್ ಹಿನ್ನಲೆಯಲ್ಲಿ ಚಿತ್ರ ತಯಾರಾಗುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *