ಬೇಕಾಗುವ ಸಾಮಾಗ್ರಿಗಳು:-
1 ಕಪ್ ಹಾಲು
2 ಬಾಳೆಹಣ್ಣು
4 ಖರ್ಜೂರಗಳು
1/4 ಟೀಸ್ಪೂನ್ ವೆನಿಲ್ಲಾ ರಸ
1 ಚಮಚಸಕ್ಕರೆ
ಮಾಡುವ ವಿಧಾನ:-
ಮೊದಲು ಮಿಕ್ಸರ್ ಜಾರ್‌ನಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸಿದ ಬಾಳೆಹಣ್ಣನ್ನು ಸೇರಿಸಿ ನಂತರ ಖರ್ಜೂರ ಮತ್ತು ಒಂದು ಚಮಚ ಸಕ್ಕರೆ ಸೇರಿಸಿ.
ಇದನ್ನು ರುಬ್ಬಿದ ನಂತರ ಒಂದು ಕಪ್ ಹಾಲು ಮತ್ತು ಕಾಲು ಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ ರುಬ್ಬಿ ನಂತರ ಅದನ್ನು ಒಂದು ಟಂಬ್ಲರ್‌ನಲ್ಲಿ ಸುರಿಯಿರಿ ಮತ್ತು ಸಣ್ಣ ತುಂಡು ಖರ್ಜೂರದೊಂದಿಗೆ ಬಾಳೆಹಣ್ಣಿನ ಮಿಲ್ಕ್‌ಶೇಕ್ ಸಿದ್ಧವಾಗಿದೆ.