Badagi chiliಜ್ಯೋತಿಷ್ಯ

🤔, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗರುಡ ಪುರಾಣದಲ್ಲಿ ಹೇಳಿರುವಂತೆ, ಮರಣ ಹೊಂದಿದವರ ಈ ಮೂರು ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯ ಸದಸ್ಯರು ಬಳಸಬಾರದು,

🤔, ಮನುಷ್ಯ ಸತ್ತ ನಂತರ ತಾನು ಇದ್ದ ದೇಹದಿಂದ ಮಾತ್ರವಲ್ಲದೇ ತಾನು ಬಳಸುವ ಬೌದ್ಧಿಕ ವಸ್ತುಗಳನ್ನು ಕೂಡ ತ್ಯಜಿಸಲೇಬೇಕು, ಮನುಷ್ಯ ತಾನು ಮಾಡಿದ ಪಾಪ ಪುಣ್ಯಗಳನ್ನಷ್ಟೇ ಜೊತೆಗೆ ಕೊಂಡೊಯ್ಯುತ್ತಾನೆ,

01🌹,ಮರಣ ಹೊಂದಿದವರ ಮೇಲಿನ ಅತಿಯಾದ ಪ್ರೀತಿಗೆ ವ್ಯಕ್ತಿಯು ಮರಣ ಹೊಂದಿದ ಮೇಲೆ ಆತ ಬಳಸುತ್ತಿದ್ದ ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಂಡು ನಾವು ಅವುಗಳನ್ನು ಬಳಸುತ್ತಾ ಸತ್ತ ವ್ಯಕ್ತಿಯ ನೆನಪು ಮಾಡಿ ಕೊಳ್ಳುವುದು, ಸಹಜ ಆದರೆ ಇದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ,

🌹, ಪಾಪಕ್ಕಿಂತ ಹೆಚ್ಚು ಪುಣ್ಯ ಮಾಡಿದ ವ್ಯಕ್ತಿಯ ಆತ್ಮ ಯಾವುದೇ ತೊಂದರೆ ಇಲ್ಲದೆ ಆ ದೇಹವನ್ನು ತ್ಯಜಿಸುತ್ತದೆ,

🌹,ಪುಣ್ಯಕ್ಕಿಂತ ಹೆಚ್ಚು ಪಾಪ ಮಾಡಿದ ವ್ಯಕ್ತಿಯ ಆತ್ಮ ಆ ದೇಹವನ್ನು ಬಿಡಲು ಹಾಗೂ ಬಿಟ್ಟ ಮೇಲೂ ಹೆಚ್ಚು ಸಮಯ ನರಳುತ್ತದೆ, ಹಾಗೂ ಕಷ್ಟಪಟ್ಟು ಆ ದೇಹವನ್ನು ತ್ಯಜಿಸುತ್ತದೆ, ಆದರೆ ಆತ್ಮಕ್ಕೆ ಅಂತ್ಯವಿರುವುದಿಲ್ಲ, ಆತ್ಮ ಮಾಡಿದ ಪಾಪ ಕರ್ಮಗಳ ಮೇಲೆ ಮತ್ತೆ ಮತ್ತೆ ಬೇರೆ ವ್ಯಾಮೋಹ ಹೊಂದಿರುತ್ತಾರೆ,

02🌹, ಆದ್ದರಿಂದ ಅವರ ಆ ವಸ್ತುಗಳನ್ನು ನಾವು ಮರುಬಳಕೆ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಇರುವುದಿಲ್ಲ, ಆ ವಸ್ತುವಿನ ಮೇಲಿರುವ ಮೋಹಕ್ಕೆ ಅವರ ಆತ್ಮ ನಾನಾ ತೊಂದರೆಗಳನ್ನು ಅನುಭವಿಸುತ್ತದೆ,

03🌹, ಸತ್ತು ಹೋದವರ ಫೋಟೋವನ್ನು ಎಷ್ಟೋ ಜನ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟಿರುತ್ತಾರೆ ಹೀಗೆ ಮಾಡಬಾರದು ದೇವರ ಪಕ್ಕ ಸತ್ತು ಹೋದವರ ಫೋಟೋ ಇಟ್ಟರೆ ಆ ಮನೆಗೆ ಕುಲದೇವರ, ಮನೆದೇವರ ಇಷ್ಟ ದೇವರ, ಅನುಗ್ರಹ ದೊರೆಯುವದಿಲ್ಲ,

🌹, ಹಾಗೆ ಬದುಕಿದ್ದವರ ಜೊತೆ ಮರಳಿಸಿದವರ ಫೋಟೋವನ್ನು ಕೂಡ ಇಡಬಾರದು ಇದರಿಂದ ಅವರ ಆಯಸ್ಸು ಕ್ಷೀಣಿಸುತ್ತದೆ, ಇದರಿಂದ ಮನೆಯಲ್ಲಿ ನೆಗೆಟಿವ್ ಶಕ್ತಿ ಹೆಚ್ಚಾಗುತ್ತದೆ,

🌹, ಸತ್ತವರ ಫೋಟೋ ಮನೆಯಲ್ಲಿ ಎಲ್ಲೆಂದರಲ್ಲಿ ಇಟ್ಟರೆ ಕುಟುಂಬ ಸದಸ್ಯರ ಆರೋಗ್ಯವು ಸದಾ ಹದಗೆಡುತಿರುತ್ತದೆ, ಮರಣಿಸಿದವರ ಫೋಟೋವನ್ನು, ಯಾವಾಗಲೂ ದಕ್ಷಿಣ ದಿಕ್ಕಿಗೆ ಹಾಕಿರಬೇಕು ಹಾಗೂ ಆ ಫೋಟೋ ಉತ್ತರ ದಿಕ್ಕು ನೋಡುವಂತೆ ದಕ್ಷಿಣದ ಗೋಡೆಗೆ ತಗಲು ಹಾಕಬೇಕು,

🌹, ಸತ್ತವರ ಫೋಟೋವನ್ನು ಮನೆಯಲ್ಲಿ ಇರಬೇಕೆಂದರೆ ಮೊದಲು ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ , ಸತ್ತವರ ಫೋಟೋದಲ್ಲಿ ಅಳುವಂತೆ ಕೋಪಿಸಿಕೊಂಡಂತೆ ದುಃಖದಲ್ಲಿರುವಂತೆ ಇರಬಾರದು,

🤔, ಸಮಾಧಾನದಿಂದ ಸಂತೋಷದಿಂದ ಅವರು ನಮ್ಮನ್ನು ನೋಡುವ ಹಾಗೆ ಇರಬೇಕು,

🌹, ಕೋಪದಲ್ಲಿರುವ ಪೂರ್ವಿಕರ ಫೋಟೋ ಮನೆಯಲ್ಲಿದ್ದರೆ ಅದು ನಮ್ಮ ಮನಸ್ಸಿಗೆ ಭಯವನ್ನುಂಟು ಮಾಡುತ್ತದೆ,

🌹, ಹಾಗೂ ಪೂರ್ವಿಕರ ಫೋಟೋ ಮುಂದೆ ನಿಂತು ಅಳುವುದು ಕೋಪ ಮಾಡಿಕೊಳ್ಳುವದನ್ನು ಸಹ ಮಾಡಬಾರದು ಇದರಿಂದ ನಮ್ಮ ಪೂರ್ವಿಕರೂ ಕೂಡ ಹೆಚ್ಚು ಬಾದೆ ಪಡುತ್ತಾರೆ,

🌹, ಸತ್ತು ಹೋದವರು ಬಳಸಿದ ಕೈ ಗಡಿಯಾರವನ್ನು ಎಂದಿಗೂ ಬಳಸಬಾರದು ಇದರಿಂದ ಅವರ ಶಕ್ತಿ ನೆಗೆಟಿವ್ ಪ್ರಭಾವದಲ್ಲಿ ಹೆಚ್ಚಾಗುತ್ತದೆ,

🌹, ಮರಣಿಸಿದವರು ಬಳಸಿದ ಆಭರಣಗಳು ಬಳೆಗಳನ್ನು ಎಂದಿಗೂ ಬಳಸಬಾರದು ಏಕೆಂದರೆ ಸತ್ತ ವ್ಯಕ್ತಿಯು ತಾನು ಬದುಕಿದ್ದಾಗ ಶರೀರದ ಅಂದಕ್ಕಾಗಿ ಆ ಆಭರಣಗಳನ್ನು ಬಳಸಿರುತ್ತಾರೆ ಇದರಿಂದ ನಮಗೂ ಆ ಆತ್ಮದ ಸ್ಪರ್ಶ ವಾದಂತಾಗುತ್ತದೆ,

🌹, ಆದ್ದರಿಂದ ಅವರು ಬಳಸಿರುವ ಆಭರಣಗಳನ್ನು ಕರಗಿಸಿ ಹೊಸ ಆಬರಣ ಮಾಡಿಸಿ ಧರಿಸಬಹುದು, ಅಥವಾ ಯಾರಿಗಾದರೂ ದಾನವಾಗಿ ನೀಡಬಹುದು,

*🌹, ಹಾಗೂ ಸತ್ತವರು ಬಳಸಿದ ಬಟ್ಟೆಗಳನ್ನಾಗಲಿ, ಹಾಸಿಗೆ ಓದಿಕೇ ಮುಂತಾದವುಗಳನ್ನು ಯಾವುದೇ ಕಾರಣಕ್ಕೂ ಬಳಸಲೇಬಾರದು ಅವುಗಳನ್ನು ಬೇರೆ ಕಡೆಎಸೆದರು ಪರವಾಗಿಲ್ಲ, ಇದರಿಂದ ಕ್ರಮೇಣ ಅವರ ನೆನಪುಗಳು ನಮಗೆ ಮರೆಯಾಗುತ್ತದೆ, ಆದರೂ ಸಹ ಪಿತೃ ಪಕ್ಷದಲ್ಲಿ ಅವರಿಗೆ ಧೂಪ ಹಾಕುವುದನ್ನು ಮರೆಯಬಾರದು


Leave a Reply

Your email address will not be published. Required fields are marked *