ದಂಪತಿ ಮಧ್ಯೆ ಕಲಹ: ನೀರಿನ ಹೊಂಡಕ್ಕೆ ಹಾರಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು, ಮಕ್ಕಳು ಅನಾ
ಮನೆಯಲ್ಲಿ ಸಣ್ಣ ವಿಚಾರಕ್ಕೆ ನಡೆದ ದಂಪತಿ ನಡುವೆ ಜಗಳ ಸಾವಿನ ಅಂತ್ಯವಾಗಿದ್ದು, ಇಬ್ಬರು ಪುಟ್ಟ ಮಕ್ಕಳು ಅನಾಥವಾಗಿವೆ. ಉಡುಪಿ: ಒಂದು ನಿಮಿಷದ ಸಿಟ್ಟು ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತವೆ ಕಾರಣವಾಗುತ್ತೆ ಎನ್ನುವುದನ್ನು ಈ ಸುದ್ದಿ ಉದಾಹರಣೆ. ದಂಪತಿ(couple) ನಡುವಿನ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು,…