ಜನರ ಕಣ್ಣಿಗೆ ಹೈಪೈ ಲೈಫ್, ಮಾಡೋದು ಮಣ್ಣು ತಿನ್ನುವ ಕೆಲಸ: ಸೇಂದಿ ಮಾಫಿಯಾದ ಕಿಲಾಡಿ ದಂಪತಿ ಅರೆಸ್ಟ್
ಅವರು ಖತರ್ನಾಕ್ ದಂಪತಿಗಳು. ಖಾಕಿ ಪಡೆಯನ್ನೇ ನಿದ್ದೆಗೆಡಿಸಿದ್ದ ಆ ಗಂಡ ಹೆಂಡತಿ ಮಾಡುತ್ತಿದ್ದದ್ದು ಮನೆ ಹಾಳು ಕೆಲಸ, ಆದ್ರೆ, ಜನರಿಗೆ ತೋರಿಸೋದು ಮಾತ್ರ ಹೈಫೈ ಜೀವನವನ್ನ. ಈ ಐನಾತಿ ಪತಿ ಪತ್ನಿ ನಡೆಸುತ್ತಿದ್ದ ದಂಧೆ ಎಂಥದ್ದು ಗೊತ್ತಾ? ಇಲ್ಲಿದೆ ನೋಡಿ. ರಾಯಚೂರು…