Rohit Sharma Captaincy: ಒಲ್ಲದ ಮನಸ್ಸಲ್ಲಿ ಟೆಸ್ಟ್ ನಾಯಕತ್ವ ಒಪ್ಪಿಕೊಂಡಿದ್ದರಂತೆ ರೋಹಿತ್ ಶರ್ಮಾ..!
Rohit Sharma Captaincy: ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕನಾಗಲು ಎಂದಿಗೂ ಆಸಕ್ತಿ ಹೊಂದಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ರೋಹಿತ್ ಶರ್ಮಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ನಲ್ಲಿ ಸೋತ ನಂತರ ಟೀಂ ಇಂಡಿಯಾ (Team India)…