Author: Rebel Tv

ಸಾಗರದ ವಸತಿ ಶಾಲೆ ಬಾಲಕಿ ಅನುಮಾನಾಸ್ಪದ​​ ಸಾವು ಪ್ರಕರಣ: ಪೊಕ್ಸೋ ಕೇಸ್​ನಡಿ ವಸತಿ ಶಾಲೆ ಮುಖ್ಯಸ್ಥನ ಬಂಧನ

ಸಾಗರದ ವಸತಿ ಶಾಲೆ ಬಾಲಕಿ ಅನುಮಾನಾಸ್ಪದ​​ ಸಾವು ಪ್ರಕರಣ: ಪೊಕ್ಸೋ ಕೇಸ್​ನಡಿ ವಸತಿ ಶಾಲೆ ಮುಖ್ಯಸ್ಥನ ಬಂಧನ ಜೂನ್​ 8 ರಂದು ವಾಂತಿ, ಭೇದಿಯಾಗಿ ಸಾಗರದ ವಸತಿ ಶಾಲಾ ಬಾಲಕಿ ಸಾವನ್ನಪ್ಪಿದ್ದಳು. ಬಾಲಕಿ ಸಾವಿಗೆ ಸಂಬಂಧಿಸಿ ಶಾಲೆಯ ಮುಖ್ಯಸ್ಥ ಮಂಜಪ್ಪನನ್ನು ಪೊಕ್ಸೋ…

KL Rahul injury update: ಜೂ.13ರಿಂದ ಸಮರಾಭ್ಯಾಸ ಶುರು; ಟೀಂ ಇಂಡಿಯಾಕ್ಕೆ ರಾಹುಲ್ ಎಂಟ್ರಿ ಯಾವಾಗ?

KL Rahul injury update: ತಂಡಕ್ಕೆ ರಾಹುಲ್ ವಾಪಾಸ್ಸಾತಿಯ ಬಗ್ಗೆ ವರದಿಯಾಗಿದ್ದು, ಜೂನ್​ 13ರಂದು ಬೆಂಗಳೂರಿನಲ್ಲಿರುವ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿಯ ರಿಹ್ಯಾಬ್​ನಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿ ಬಗ್ಗೆ ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್​ ಹೊಂದಾಣಿಕೆ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹೆಚ್​ಡಿ ಕುಮಾರಸ್ವಾಮಿ ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ…

Murder in Bengaluru: ಡಬಲ್​ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ

Murder in Bengaluru: ಡಬಲ್​ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ ಡಬಲ್​ ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಅಸ್ಸೋಂ ಮೂಲದ ವ್ಯಕ್ತಿಯೋಬ್ಬನನ್ನು ಆಟೋಚಾಲಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದೆ. ಬೆಂಗಳೂರು: ಆಟೋ ಚಾಲಕನ ಹಗಲು ರೌಡಿಸಂಗೆ ಅಮಾಯಕ…

Boyfriend Murdered Girlfriend: 7 ವರ್ಷದ ಪ್ರೀತಿ, ಮದುವೆ ವಿಷ್ಯ ಬಂದಾಗ ಪ್ರೇಯಸಿಯ ಕೊಲೆ.. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವ ಎಸೆದ ಪ್ರೇಮಿ ಅರೆಸ್ಟ್​!

Boyfriend Murdered Girlfriend: 7 ವರ್ಷದ ಪ್ರೀತಿ, ಮದುವೆ ವಿಷ್ಯ ಬಂದಾಗ ಪ್ರೇಯಸಿಯ ಕೊಲೆ.. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವ ಎಸೆದ ಪ್ರೇಮಿ ಅರೆಸ್ಟ್​! ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಭೀಕರ ಕೊಲೆಗಳು ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ದುಷ್ಕೃತ್ಯ ಉತ್ತರ ಪ್ರದೇಶದಲ್ಲಿ…

ಬಸ್‌ ಫುಟ್‌ಬೋರ್ಡ್‌ಗೆ ಹಣೆಹಚ್ಚಿ ನಮಸ್ಕರಿಸಿ ಉಚಿತ ಬಸ್‌ ಪ್ರಯಾಣ ಆರಂಭಿಸಿದ ಅಜ್ಜಿ! ಯೋಜನೆ ಸಂತೃಪ್ತಿಯಾಯ್ತು ಎಂದ ಸಿದ್ದರಾಮಯ್ಯ

Grandma Bowing To Bus Footboard Photo Viral : ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಜಾರಿಗೊಳಿಸಿದೆ. ಸದ್ಯ ಯೋಜನೆಯ ಫಲಾನುಭವಿ ಅಜ್ಜಿಯೊಬ್ಬರು ಬಸ್‌ ಹತ್ತುವುದಕ್ಕೂ ಮುನ್ನ ಬಸ್‌ ಫುಟ್‌ಬೋರ್ಡ್‌ಗೆ ನಮಸ್ಕಾರ ಮಾಡಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್‌…

Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ ‘ಬಿಪೊರ್‌ಜಾಯ್‌’ ಆರ್ಭಟ: ಭೋರ್ಗರೆದ ಬೃಹತ್‌ ಅಲೆಗಳು

Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ ‘ಬಿಪೊರ್‌ಜಾಯ್‌’ ಆರ್ಭಟ: ಭೋರ್ಗರೆದ ಬೃಹತ್‌ ಅಲೆಗಳು ಕರಾವಳಿಯಲ್ಲಿ ಬಿಪೊರ್‌ಜಾಯ್‌ ಚಂಡಮಾರುತದ ಅಬ್ಬರ ಜೋರಾಗಿದೆ. ಚಂಡಮಾರುತದ ಆರ್ಭಟಕ್ಕೆ ಕಡಲಿನ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ.ಕರಾವಳಿಯಲ್ಲಿ ಬಿಪೊರ್‌ಜಾಯ್‌ ಚಂಡಮಾರುತದ ಅಬ್ಬರ ಮಹಾರಾಷ್ಟ್ರ/ಗುಜರಾತ್​: ಬಿಪೊರ್‌ಜಾಯ್‌ ಚಂಡಮಾರುತ ಇಂದು…

Mass shooting: ಮೇರಿಲ್ಯಾಂಡ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರ ಸಾವು

Mass shooting: ಮೇರಿಲ್ಯಾಂಡ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರ ಸಾವು ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ಖಾಸಗಿ ನಿವಾಸದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅನ್ನಾಪೊಲಿಸ್ (ಅಮೆರಿಕ) : ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ಖಾಸಗಿ…

WTC final: ವಿರಾಟ್​ ಶಾಟ್​ ಸೆಲೆಕ್ಷನ್​ ರಾಂಗ್.. ಅವರ ಆ ಶಾಟ್​ ಆಯ್ಕೆಗೆ ಕಾರಣ ಏನಂದು ಪ್ರಶ್ನಿಸಬೇಕು.. ಗವಾಸ್ಕರ್​

WTC final: ವಿರಾಟ್​ ಶಾಟ್​ ಸೆಲೆಕ್ಷನ್​ ರಾಂಗ್.. ಅವರ ಆ ಶಾಟ್​ ಆಯ್ಕೆಗೆ ಕಾರಣ ಏನಂದು ಪ್ರಶ್ನಿಸಬೇಕು.. ಗವಾಸ್ಕರ್​ ವಿರಾಟ್​ ಕೊಹ್ಲಿ ಔಟ್​ ಆದ ಶಾಟ್​ ಮತ್ತು ಕೊನೆಯ ದಿನ ಏಳು ವಿಕೆಟ್​ ಇದ್ದರೂ ಮೊದಲ ಸೆಷನ್​ನಲ್ಲೇ ಭಾರತ ಆಲ್​ಔಟ್​ ಆಗಿದ್ದರ…