Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ ‘ಬಿಪೊರ್‌ಜಾಯ್’ ಆರ್ಭಟ: ಭೋರ್ಗರೆದ ಬೃಹತ್ ಅಲೆಗಳು
Effect of cyclone: ಮುಂಬೈ, ಗುಜರಾತ್ ಕರಾವಳಿಯಲ್ಲಿ ‘ಬಿಪೊರ್‌ಜಾಯ್’ ಆರ್ಭಟ: ಭೋರ್ಗರೆದ ಬೃಹತ್ ಅಲೆಗಳು ಕರಾವಳಿಯಲ್ಲಿ ಬಿಪೊರ್‌ಜಾಯ್ ಚಂಡಮಾರುತದ ಅಬ್ಬರ ಜೋರಾಗಿದೆ. ಚಂಡಮಾರುತದ ಆರ್ಭಟಕ್ಕೆ ಕಡಲಿನ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ.ಕರಾವಳಿಯಲ್ಲಿ ಬಿಪೊರ್‌ಜಾಯ್ ಚಂಡಮಾರುತದ ಅಬ್ಬರ ಮಹಾರಾಷ್ಟ್ರ/ಗುಜರಾತ್: ಬಿಪೊರ್‌ಜಾಯ್ ಚಂಡಮಾರುತ ಇಂದು…