ಡಿಸಿಎಂಗೆ ವಾಸ್ತವ ಮರೆಮಾಚಿದ್ರಾ BBMP ಅಧಿಕಾರಿಗಳು.?
ಬೆಂಗಳೂರು, ಮಾನ್ಯ ಉಪ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಇತ್ತೀಚೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಮಹತ್ವದ ಸಭೆ ನಡೆಸಿದ್ರು. ಸಭೆಯಲ್ಲಿ ವಾಸ್ತವತೆಯನ್ನ ತಿಳಿಸುವ ಬದಲು ನಮ್ಮಲ್ಲಿ ಯಾವುದೇ ಹುಳುಕಿಲ್ಲ, ಕೆಲ್ಸ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗ್ತಿವೆ ಅಂತ ಮತ್ತದೆ…