ಸಾವಿನಲ್ಲೂ ಸಾರ್ಥಕತೆ ಮೆರದ ಕೃತಿ: 9 ಜನರ ಪ್ರಾಣ ಉಳಿಸಿದ 14 ವರ್ಷದ ಬಾಲಕಿ
ಆಟ ಆಡುವಾಗ ಟೆರೇಸ್ ಮೇಲಿಂದ ಬಿದ್ದು ಮೆದುಳು ನಿಷ್ಕ್ರಯಗೊಂಡಿದ್ದ 14 ವರ್ಷ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರದಿದ್ದಾರೆ. ಬೆಂಗಳೂರು: ಆಟ ಆಡುವಾಗ ಟೆರೇಸ್ ಮೇಲಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ (Brain Dead) 14 ವರ್ಷ ಮಗಳ…