ಇಂಡಿ ಒಕ್ಕೂಟದಿಂದ ಕಾಂಗ್ರೆಸ್ನ್ನು ಕಿತ್ತೊಗೆಯಬೇಕೆಂಬ ಬೇಡಿಕೆ – ಕೇಜ್ರಿವಾಲ್
ನವದೆಹಲಿ : 2024ರ ಲೋಕಸಭಾ ಚುನಾವಣೆಗಾಗಿ ರೂಪುಗೊಂಡಿದ್ದ, ಇಂಡಿ ಮೈತ್ರಿಯ ಮೇಲೆ ವಿಭಜನೆಯ ಕಾರ್ಮೋಡ ಕವಿದಿದೆ. ಒಂದೆಡೆ ಕಾಂಗ್ರೆಸ್ನಿಂದ ನಾಯಕತ್ವವನ್ನು ಕಿತ್ತುಕೊಂಡು ಮಮತಾ ಬ್ಯಾನರ್ಜಿಗೆ ಹಸ್ತಾಂತರಿಸಬೇಕೆಂಬ ಆಗ್ರಹವಿದ್ದರೆ, ಆಮ್ ಆದ್ಮಿ ಪಕ್ಷವು ದೇಶದ ಅತ್ಯಂತ ಹಳೆಯ ಪಕ್ಷವನ್ನು ಈ ಮೈತ್ರಿಕೂಟದಿಂದ ಕಿತ್ತೊಗೆಯುವ…