ಸಂಪೂರ್ಣ ವಿಶ್ವದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಪ್ರಜಾಪ್ರಭುತ್ವದ ದೇಶ ಎಂದರೆ ಅದು ನಮ್ಮ ಭಾರತ, ಆದರೆ ಕೆಲವು ವರ್ಷಗಳಿಂದ ನಡೆಯುತ್ತಿರುವ ವಿದ್ಯಾಮಾನ ಗಳನ್ನು ನೋಡಿದರೆ ನನ್ನ ಭಾರತ ಎತ್ತ ಸಾಗುತ್ತಿದೆ ಎಂದು ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ,
*ರಾಜಕೀಯ* ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಅರ್ಥವಿರುವ ಪದ, ರಾಜಕೀಯವನ್ನು ರಾಜಕೀಯ ಪಕ್ಷದವರು ತನ್ನ ಸ್ವಂತ ದುರ್ಬಳಕೆಗಾಗಿ  ಉಪಯೋಗಿಸಿ ಕೊಳ್ಳುತ್ತಿರುವದು ಶೌಚನೀಯ ಪರಿಸ್ಥಿತಿ ಅದು ನಮ್ಮ ಕರ್ನಾಟಕದಲ್ಲಾಗಲಿ ಅಥವಾ ಬೇರೆ ರಾಜ್ಯದಲ್ಲಾಗಲಿ, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದೆ, ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪ ಪ್ರಕ್ಯಾರೋಪ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ, ಇದರ ಮಧ್ಯೆ ಸಾಮಾನ್ಯ ಪ್ರಜೆಗಳು ಮೂಕರಂತಾಗಿ  ನೋಡುತ್ತಿದ್ದಾರೆ, 

*ಉದಾಹರಣೆ*
🤔,ಪಶ್ಚಿಮ ಬಂಗಾಳದ ಸಿಎಂ ಯಾರು…?

#,ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಹೋಮ್ ಮಿನಿಸ್ಟರ್ ಯಾರು?

#,ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಹೆಲ್ತ್ ಮಿನಿಸ್ಟರ್ ಯಾರು…?

#,ಮಮತಾ ಬ್ಯಾನರ್ಜಿ

ಅತ್ಯಾಚಾರ,ಕೊಲೆ ಆಗಿದ್ದು ಯಾರ ಮೇಲೆ,…?
ವೈದ್ಯೆ ,ಮೋಮಿತಾ ಮೇಲೆ
ಕ್ರಮ ತಗೊಳ್ಳಬೇಕಾದವರು ಯಾರು,.? ,ಮಮತಾ ಬ್ಯಾನರ್ಜಿ


ಬೀದಿಗಿಳಿದು ಹೋರಾಟ ಮಾಡ್ತಾ ಇರೋದು ಯಾರು,…?

#,ಮಮತಾ ಬ್ಯಾನರ್ಜಿ

🤔,ಮಮತಾ ಬ್ಯಾನರ್ಜಿ ಹೋರಾಟ ಮಾಡ್ತಾ ಇರೋದು ಯಾಕಾಗಿ,…?
ಅತ್ಯಾಚಾರಿಗೆ ಶಿಕ್ಷೆ ಆಗಬೇಕು ಅನ್ನೋ ಸಲುವಾಗಿ
ಅತ್ಯಾಚಾರಿಗೆ ಶಿಕ್ಷೆಯನ್ನ ಕೊಡಿಸೋ ಹೊಣೆ ಯಾರದ್ದು…..?

🤔,ಮಮತಾ ಬ್ಯಾನರ್ಜಿಯದ್ದು.
🤭,ಭಾರತದಲ್ಲಿ ಮೊದಲ ಬಾರಿಗೆ ತನ್ನ ವಿರುದ್ಧ ತಾನೇ ಬೀದಿಗಳಿದು ಪ್ರತಿಭಟನೆ ಮಾಡಿದ ಸಿಎಂ, *ಮಮತಾ ಬ್ಯಾನರ್ಜಿ*
ಯಕ್ಕೋ🤣

🤔,ಇನ್ನು ಕರ್ನಾಟಕದಲ್ಲಿ, ಹೋರಾಟ ಪ್ರತಿಭಟನೆ, ಯಾರ ಹೆಸರಿನಲ್ಲಿ, ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳು, ಇದರಿಂದ ನರಳುತ್ತಿರುವವರುಯಾರು, ಸಾಮಾನ್ಯ ಪ್ರಜೆಗಳು,
ಇನ್ನಾದರೂ ಯೋಚನೆ ಮಾಡಿ ನಾವು ಹಾಕುವ ಮತ
ವಿವೇಚನರಹಿತವಾಗಿದ್ದರೆ, ಹೀಗೆ ಆಗುವುದು, ಪಕ್ಷ ಯಾವುದೇ ಇರಲಿ,ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರ ಮುಂದೆ, ಈ ರೀತಿ ಮಾಡುವುದು ಸರಿಯೇ, ಇನ್ನಾದರೂ ಯೋಚಿಸಿ,

Leave a Reply

Your email address will not be published. Required fields are marked *