ಅರಣ್ಯ ಸಚಿವರ ಹಾಗೂ ಹೈಕೋರ್ಟ್ ಆದೇಶ ಮೇರೆಗೆ ರಾಜ್ಯದಲ್ಲಿ ಅರಣ್ಯ ಒತ್ತುವರಿ ಮಾಡಿದವರ ಅರಣ್ಯ ಆಸ್ತಿ ವಶಪಡಿಸಿಕೊಂಡ ಅರಣ್ಯ ಇಲಾಖೆ
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ವಿವೇಕ್ ನಗರ ಹತ್ತಿರ ಇರುವ ಅರಣ್ಯ ಒತ್ತುವರಿ ಜಾಗವನ್ನು ಆಕ್ರಮಿಸಿಕೊಂಡವರ ವಿರುದ್ದ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ACF ನಾಗರಾಜ್ ಬಿ
RFO ಉಮೇಶ್ ಪ್ರಧಾನಿ
RFO ರಾಕೇಶ್
RFO ರಕ್ಕಸಗಿ
ಮತ್ತು ರಾಯಬಾಗ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು