ಧಾರವಾಡ: ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆ 25 ವರ್ಷ ಪೂರೈಸಿದ ಹೆಮ್ಮೆಯ ಪರವಾಗಿ ಧಾರವಾಡದಲ್ಲಿ ವಿಜಯೋತ್ಸವ ಆಚರಣೆ ಬಲು ವಿಜೃಂಭಣೆಯಿಂದ ಪಂಜಿನ ಮೆರವಣಿಗೆ ಮೂಲಕ ಕಾರ್ಗಿಲ್ ಸ್ತೂಪದವರೆಗೆ ಮೆರವಣಿಗೆ ಹೊರಡಿಸಿದ್ದು ಮಾಳಮಡ್ಡಿ ಬಡಾವಣೆಯಿಂದ ಮೆರವಣಿಗೆಯನ್ನು ಪ್ರಾರಂಭಿಸಿ ಡಿಸಿ ಕಚೇರಿ ಬಳಿ ಇರೋ ಕಾರ್ಗಿಲ್ ಸ್ತೂಪ ದೇಶದ ಪ್ರಥಮ ಸ್ತೂಪ ಅನ್ನೋ ಹೆಗ್ಗಳಿಕೆ ಸ್ತೂಪಕ್ಕೆ ತೆರಳಿ ಹುತಾತ್ಮರಿಗೆ ನಮಿಸಿ ದೇಶ ಭಕ್ತಿ ಘೋಷಣೆ ಹಾಕಿ ದೇಶಾಭಿಮಾನ ಮೆರೆದ ಯುವಕರು. ಇದೆಲ್ಲವೂ ನಮಗಾಗಿ ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರಿಗೆ ಸಲ್ಲಿಸಿದ ಕೊಡುಗೆ ಹಾಗೋ ಗೌರವಪೂರ್ಣ ನಮನ ಇದಾಗಿದೆ.