ಮೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಳ್ಳಿನ ಸರ ಮಾಲೆಯ ಬಿಲ್ ಹಾಕುತ್ತಿದ್ದಾರೆ.
ಅಷ್ಟಕ್ಕೂ ಕೆಲಸವೇ ನಡೆಯದೆ ಜನರ ಕೂಲಿಯ ಸುಳ್ಳು ಹಾಜರಿ ಹಾಕಿ. ಸುಳ್ಳು ಬಿಲ್ ತೆಗೆಯುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ. ಅಧಿಕಾರಿಯ ಭ್ರಷ್ಟ ಆಳ್ವಿಕೆಯನ್ನ ಹೇಳೋರು ಇಲ್ಲಾ! ಕೇಳೋರು ಇಲ್ಲಾ! ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವಾಧಿಕಾರಿಯಂತೆ ಇವರ ಭ್ರಷ್ಟ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ.
ನರೇಗಾ ಯೋಜನೆಯನ್ನ ದುಡ್ಡು ಹೊಡಿಯಲು ತಪ್ಪಾಗಿ ಹಾಜರಿ ಹಾಕಿ ಭ್ರಷ್ಟಾಚಾರ ಮಾಡಿ ತಮ್ಮ ಮನೆಗೆ ದುಡ್ಡು ತುಂಬಿಕೊಳ್ಳುತ್ತಿದ್ದಾರೆ.