ಅಗ್ನಿ ಅವಘಡ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶ!
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ಆಟೋಮೊಬೈಲ್ಸ್ ಅಂಗಡಿಯಲ್ಲಿ ನಿನ್ನೆ ತಡರಾತ್ರಿ ಅಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ನಾಶವಾಗಿವೆ. ಅಥಣಿ ಪಟ್ಟಣದ ನಿವಾಸಿ ಬಸವರಾಜ ಎಂಬುವವರಿಗೆ ಸೇರಿದ ಅಟೋಮೋಬೈಲ್ಸ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ…
ಪೂಜ್ಯ ಶಿವಕುಮಾರ ಸ್ವಾಮೀಜಿಯ ಅಮೃತವಾಣಿಯಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ.!
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಆರಾಧ್ಯ ದೈವ ಬಸವೇಶ್ವರ ಜಾತ್ರೆಯ ಅಂಗವಾಗಿ ಒಂದು ತಿಂಗಳಕಾಲ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಲಾಯಿತು. ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆ ಆವರಣದಲ್ಲಿರುವ ಶ್ರೀ ನಂದೀಶ್ವರ ರಂಗ ಮಂದಿರದಲ್ಲಿ ಪೂಜ್ಯ ಶಿವಕುಮಾರ ಸ್ವಾಮೀಜಿಗಳ ಅಮೃತವಾಣಿಯಿಂದ ಬಸವಾದಿ ಪ್ರಮಥರ…
ಎಲ್ಲಾ ಧರ್ಮದ ಪ್ರಾರ್ಥನೆ ಮೂಲಕ ಸಾವನ್ನಪ್ಪಿದ ಅಪರಿಚಿತ ಶವಗಳ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಮುಂದಾದ ಕೇರಳ ಸರ್ಕಾರ!
ವಯನಾಡ್: ಕೇರಳದ ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತದ ನಂತರ ಪತ್ತೆಯಾದ 31 ಮೃತ ದೇಹಗಳು ಮತ್ತು 158 ದೇಹದ ಭಾಗಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಸೋಮವಾರ ಸಮೀಪದ ಟೀ ಎಸ್ಟೇಟ್‌ನಲ್ಲಿ ಸಿದ್ಧಪಡಿಸಲಾದ ಸಮಾಧಿಯಲ್ಲಿ ನೆರವೇರಿಸಲಾಯಿತು ಎಂದು ರಾಜ್ಯ ಕಂದಾಯ ಸಚಿವ…
ವಯನಾಡಿನಲ್ಲಿ ದುರಂತಕ್ಕೀಡಾದ ಹಳ್ಳಿಗಳಲ್ಲಿ ಕಳ್ಳರದೇ ಅಟ್ಟಹಾಸ!
ತಿರುವನಂತಪುರಂ: ವಿಪತ್ತು ಪೀಡಿತ ವಯನಾಡ್‌ಗೆ ಹೊಸ ಭೀತಿಯೊಂದು ಎದುರಾಗಿದ್ದು, ಕೈಬಿಟ್ಟ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಕದಿಯುವ ಕಳ್ಳರು ಸ್ವಯಂಸೇವಕರಂತೆ ನಟಿಸುತ್ತಿದ್ದಾರೆ. ಭೂಕುಸಿತದ ನಂತರ ಜನರನ್ನು ಹೊರಹಾಕಿದ ಕೆಲವು ಮನೆಗಳಲ್ಲಿ ಕಳ್ಳತನದ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ…
ಭೂಕುಸಿತದಲ್ಲಿ ಹಲವರನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವಯನಾಡ್ ಹೀರೋ ನಾಪತ್ತೆ! ಈತನ ಕಥೆ ಕರುಣಾಜನಕ!.
ವಯನಾಡು: ಕಳೆದ ವಾರ ವಯನಾಡಿನ ಹೈ-ರೇಂಜ್ ಮುಂಡಕ್ಕೈನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ನಂತರ ಸಿಕ್ಕಿಬಿದ್ದ ಅನೇಕ ಅಸಹಾಯಕ ಜನರೊಂದಿಗೆ ಸ್ಥಳೀಯ ಬಾಲಕ ಪ್ರಜೀಶ್ ತನ್ನ ಜೀಪ್ ಅನ್ನು ಎರಡು ಬಾರಿ ಬೆಟ್ಟದ ಹಾದಿಯಲ್ಲಿ ಓಡಿಸಿ ಹಲವರನ್ನು ಕಾಪಾಡಿ ಹಿಂತಿರುಗಿದನು. ಅವರು ಸುರಕ್ಷತೆಗೆ…
ಸೆಲ್ಫಿ ತೆಗೆಯೋ ಹುಚ್ಚುತನಕ್ಕೆ 100 ಅಡಿ ಪ್ರಪಾತಕ್ಕೆ ಬಿದ್ದ ಯುವತಿ! ಆಕೆ ಬದುಕಿ ಬಂದಿದ್ದು ಹೇಗೆ ಗೊತ್ತಾ?
.ಸೆಲ್ಫಿ ಹುಚ್ಚಿಗೆ ಯುವತಿಯೊಬ್ಬಳು 100 ಅಡಿ ಪ್ರಪಾತಕ್ಕೆ ಬಿದ್ದು ಅದೃಷ್ಟವಶಾತ್ ಬದುಕುಳಿದ ಘಟನೆ ದೃಶ್ಯ ಸಮೇತವಾಗಿ ಸೆರೆ ಹಿಡಿಯಲಾಗಿದೆ. ಸೆಲ್ಫಿ ಕ್ಲಿಕ್ಕಿಸುವಾಗ ಈ ಅವಾಂತರ ನಡೆದಿದೆ. ಅನ್ವಿ ಕಾಮ್ದಾರ್ ಸಾವಿನ ಬಳಿಕ ಮತ್ತೊಂದು ದುರ್ಘಟನೆ ಇದಾಗಿದೆ. ಶನಿವಾರ ಪುಣೆಯಿಂದ ಕೆಲವರು ತೊನೆಘರ್…
ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಸ್, ಪ್ರಯಾಣಿಕರು ಸೇಫ್!
ಬೆಂಗಳೂರು: ಆ.05 ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ನೋಡು ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ . ಕೆಆರ್ ಪುರಂ ಇಂದ ಹೆಬ್ಬಾಳ ಮಾರ್ಗ ಮಧ್ಯದಲ್ಲಿ ಬರುತ್ತಿದ್ದ ಬಸ್ ನಲ್ಲಿ ದಿಡೀರನೇ ಬೆಂಕಿ ಕಾಣಿಸಿಕೊಂಡು ಧಹಧಗನೇ…
ಪ್ರಕೃತಿ ದೇವಿಯೇ ನೀನೇಕೆ ಕೋಪಗೊಂಡೆ, ನಿನ್ನೀ ರೌದ್ರ ನರ್ತನಕ್ಕೆ ಬಲಿಯಾದವೋ ಅದೆಷ್ಟೋ ಮುಗ್ಧ ಜೀವಗಳು!
ಮನಸ್ಸು ಭಾರವಾಗಿದೆ , ಕಣ್ಣು ತುಂಬಿದೆ ಕೇರಳದ ವಯನಾಡಿನ ಭೂಕುಸಿತ ನೋಡುಗರನ್ನು ಒಂದು ಕ್ಷಣ ದಿಗ್ಭ್ರಾಂತರನ್ನಾಗಿಸಿತು. ಅದೊಂದು ಸುಂದರ ತಾಣ ಸುತ್ತಲು ಹಸಿರು ಪ್ರಕೃತಿ ಎಂಬ ಸೌಂದರ್ಯ ದೇವತೆ ಮೈತುಂಬಾ ಹಸಿರು ಸೀರೆಯನ್ನುಟ್ಟುಕೊಂಡು ಮಧುಮಗಳಂತೆ ಕಂಗೊಳಿಸುವ ಜೊತೆಗೆ ಝುಳುಝುಳು ಹರಿಯುವ ಜಲಪಾತವು…
ಕಳೆದ ಐದು ವರ್ಷಗಳಿಂದ ಇಲ್ಲಿಯವರೆಗೂ ದೇಶದಾದ್ಯಂತ ಹರಡಿದ ಭಯಾನಕ ಡೆಂಗ್ಯುವಿನ ವರದಿ-WHO
30 ಏಪ್ರಿಲ್, 2024 ರಂತೆ, 2024 ರಲ್ಲಿ 7.6 ಮಿಲಿಯನ್ ಡೆಂಗ್ಯೂ ಪ್ರಕರಣಗಳು WHO ಗೆ ವರದಿಯಾಗಿದೆ, ಇದರಲ್ಲಿ 3.4 ಮಿಲಿಯನ್ ದೃಢಪಡಿಸಿದ ಪ್ರಕರಣಗಳು, 16 000 ಕ್ಕೂ ಹೆಚ್ಚು ತೀವ್ರತರವಾದ ಪ್ರಕರಣಗಳು ಮತ್ತು 3000 ಕ್ಕೂ ಹೆಚ್ಚು ಸಾವುಗಳು ಸೇರಿವೆ.…
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಮರುಸೃಷ್ಟಿ..!ಐದು ತಿಂಗಳ ಬಳಿಕ, ಆರೋಪಿಗಳ ಸ್ಥಳ ಮಹಜರು…!
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ದಳ ಇಂದು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದೆ. ಮುಂಜಾನೆ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಕರೆದುಕೊಂಡ ಬಂದ ಎನ್‌ಐಎ ತಂಡ, ಸ್ಥಳ…