ರಹಸ್ಯ ದಾಖಲೆಗಳ ಪ್ರಕರಣ: ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ, ದಾಖಲೆಗಳನ್ನು ಎಲ್ಲೆಲ್ಲಿ ಅಡಗಿಸಿಟ್ಟಿದ್ದರು?
ಕನಿಷ್ಠ ಎರಡು ಸಂದರ್ಭಗಳಲ್ಲಿ, ಟ್ರಂಪ್ ಅವರು ತಮ್ಮ ಬೆಡ್‌ಮಿನ್‌ಸ್ಟರ್, ನ್ಯೂಜೆರ್ಸಿ, ಗಾಲ್ಫ್ ಕ್ಲಬ್‌ನಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಅವುಗಳನ್ನು ನೋಡಲು ಅನುಮತಿಸದ ಜನರಿಗೆ ರಹಸ್ಯ ದಾಖಲೆಗಳನ್ನು ತೋರಿಸಿದರು ಎಂದು ದೋಷಾರೋಪಣೆಯಲ್ಲಿ ಹೇಳಿದೆ. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್: ಶ್ವೇತಭವನದಿಂದ (White House)…
ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ ಎನ್‌ಸಿಪಿ ಕಾರ್ಯಾಧ್ಯಕ್ಷರು; ಶರದ್ ಪವಾರ್ ಘೋಷಣೆ
1999 ರಲ್ಲಿ ಪವಾರ್ ಮತ್ತು ಪಿಎ ಸಂಗ್ಮಾ ಅವರು ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿರಿಯ ನೇತಾರ ಈ ಘೋಷಣೆ ಮಾಡಿದ್ದಾರೆ.ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ. ಶರದ್ ಪವಾರ್ ದೆಹಲಿ:…
40% ಕಮಿಷನ್ ಆರೋಪದ ತನಿಖೆಯನ್ನು ಸ್ವಾಗತಿಸ್ತೇನೆ, ನಾವು ಯಾರಿಗೂ ತಾರತಮ್ಯ ಮಾಡಿಲ್ಲ -ಶ್ರೀನಿವಾಸ್ ಪೂಜಾರಿ
ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಈ ಹಿಂದೆ ಕಾಂಗ್ರೆಸ್ ಹೇಳಿತ್ತು. ಈ ಬಗ್ಗೆ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದು 40% ಕಮಿಷನ್ ಆರೋಪದ ತನಿಖೆಯನ್ನು ಸ್ವಾಗತ ಮಾಡ್ತೇನೆ. ಸಮಾಜ ಕಲ್ಯಾಣ ಇಲಾಖೆಯಿಂದಲೇ ತನಿಖೆಯನ್ನು ಆರಂಭಿಸಿ ಎಂದರು. ಕೋಟ…
ಅನ್ನಭಾಗ್ಯ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರೆಂಟಿಗಳಲ್ಲಿ ಒಂದಾದ “ಅನ್ನಭಾಗ್ಯ” ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರೆಂಟಿಗಳಲ್ಲಿ (Free guarantee) ಒಂದಾದ “ಅನ್ನಭಾಗ್ಯ” (Anna Bhagya Scheme) ಯೋಜನೆಗೆ ಮೈಸೂರು (Mysore)…
‘The Trial’ ಸೀರಿಸ್ನಲ್ಲಿ ಕಾಜೋಲ್: ಪ್ರಚಾರಕ್ಕಾಗಿ ‘ಸೋಷಿಯಲ್ ಮೀಡಿಯಾದಿಂದ ಬ್ರೇಕ್’ ಗಿಮಿಕ್
‘The Trial’ ಸೀರಿಸ್ನಲ್ಲಿ ಕಾಜೋಲ್: ಪ್ರಚಾರಕ್ಕಾಗಿ ‘ಸೋಷಿಯಲ್ ಮೀಡಿಯಾದಿಂದ ಬ್ರೇಕ್’ ಗಿಮಿಕ್ ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದು, ‘The Trial”ನ ಪ್ರಚಾರದ ಭಾಗವಾಗಿದೆ. ಜೂನ್ 9 ರಂದು ಬಾಲಿವುಡ್ ನಟಿ ಕಾಜೋಲ್ ಸಾಮಾಜಿಕ ಜಾಲತಾಣದಿಂದ ಬ್ರೇಕ್…
ವಿಜಯಪುರ: ಅಪ್ರಾಪ್ತೆ ಅಪಹರಣ ಶಂಕೆ.. ಕಾಲೇಜು ಬಸ್ ಚಾಲಕನ ಮೇಲೆ ಗುಮಾನೆ
ವಿಜಯಪುರ: ಅಪ್ರಾಪ್ತೆ ಅಪಹರಣ ಶಂಕೆ.. ಕಾಲೇಜು ಬಸ್ ಚಾಲಕನ ಮೇಲೆ ಗುಮಾನೆ ಕಾಲೇಜಿಗೆ ಹೋದ ಅಪ್ರಾಪ್ತೆ ನಾಪತ್ತೆ- ಅಪಹರಣದ ಶಂಕೆ ವ್ಯಕ್ತಪಡಿಸಿರುವ ಪಾಲಕರು – ಮಗಳನ್ನು ಹುಡುಕಿಕೊಡುವಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು. ವಿಜಯಪುರ: ಕಾಲೇಜಿಗೆ ಹೋದ ಅಪ್ರಾಪ್ತೆ ಮರಳಿ…
Death sentence: ಐವರ ಕೊಂದ ಹಂತಕನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
Death sentence: ಐವರ ಕೊಂದ ಹಂತಕನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್ ಮೂವರು ಮಕ್ಕಳು ಸೇರಿ ಐವರನ್ನು ಕೊಂದ ಅಪರಾಧಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ನ ಹೈಕೋರ್ಟ್ನ ಧಾರವಾಡದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಬೆಂಗಳೂರು: ಪತ್ನಿಯ ಶೀಲ ಶಂಕಿಸಿ…
ಹಗಲು ಪೇಂಟಿಂಗ್ ವೃತ್ತಿ, ರಾತ್ರಿ ದ್ವಿಚಕ್ರ ವಾಹನ ಕಳ್ಳತನ…ಸಹೋದರರ ಬಂಧನ
ಹಗಲು ಪೇಂಟಿಂಗ್ ವೃತ್ತಿ, ರಾತ್ರಿ ದ್ವಿಚಕ್ರ ವಾಹನ ಕಳ್ಳತನ…ಸಹೋದರರ ಬಂಧನ ಆಂಧ್ರ ಮೂಲದ ಸಹೋದರರಿಬ್ಬರು 2018 ರಿಂದಲೂ ಕಳ್ಳತನದಲ್ಲಿ ಭಾಗಿಯಾಗಿ, ಜೊತೆಗೂಡಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು. ಇದೀಗ ಇಬ್ಬರನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳ ಬಂಧನದ ಕುರಿತು ಡಿಸಿಪಿ ಡಾ.ಭೀಮಾಶಂಕರ್…
ಆರೋಗ್ಯಯುತ ಜೀವನಶೈಲಿಗೆ ಯೋಗ ಮತ್ತು ನೈಸರ್ಗಿಕ ಡಯಟ್..
ಆರೋಗ್ಯಯುತ ಜೀವನಶೈಲಿಗೆ ಯೋಗ ಮತ್ತು ನೈಸರ್ಗಿಕ ಡಯಟ್.. ಯೋಗ ಮತ್ತು ನೈಸರ್ಗಿಕ ಡಯಟ್ ಒಂದೊಕ್ಕೊಂದು ಸಂಬಂಧ ಹೊಂದಿದೆ. ಎರಡೂ ಕೂಡ ನಮ್ಮನ್ನು ಪ್ರಕೃತಿಗೆ ಹತ್ತಿರ ತರುತ್ತದೆ. ನವದೆಹಲಿ: ಭಾರತ ಮೂಲದ ಯೋಗ ಅಭ್ಯಾಸ ಹಲವು ಪ್ರಯೋಜನ ಹೊಂದಿದ್ದು, ಜಾಗತಿಕವಾಗಿ ಮನ್ನಣೆಯನ್ನು ಪಡೆದಿದೆ.…
KS Eshwarappa: 75ನೇ ಜನ್ಮದಿನದ ಸಂಭ್ರಮದಲ್ಲಿ ಕೆಎಸ್ ಈಶ್ವರಪ್ಪ, ಚಾರ್‌ಧಾಮ್ ಯಾತ್ರೆ ಮುಗಿಸಿ ಬಂದ ಮಾಜಿ ಶಾಸಕ!
ಕೆಎಸ್ ಈಶ್ವರಪ್ಪರ 75 ನೇ ಜನ್ಮದಿನ ಕುಟುಂಬಸ್ಥರೆಲ್ಲರೂ ಚಾರ್ ಧಾಮ್ ಪ್ರವಾಸ ಮುಗಿಸಿ ಬಂದಿದ್ದೇವೆ. ಬಹಳ ದಿನದ ಆಸೆ. ಚುನಾವಣೆ ಮುಗಿದ ಬಳಿಕ ಕುಟುಂಬದ 18 ಜನ ಹೋಗಿ ಬಂದೆವು. ಈ ಛಾರ್ ಧಾಮ್ ಯಾತ್ರೆ ಸಮಾಧಾನ ತಂದಿದೆ ಎಂದು ಕೆಎಸ್…