ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆಯು ಒಂದು ಗೀಳಾಗಿ ಪರಿಣಮಿಸುತ್ತಿದೆ ಇದರಿಂದಾಗಿ ವಯಸಿನ ಮಿತಿಯಿಲ್ಲದೇ ಆತ್ಮಹತ್ಯೆ ಅಂತಹ ದುಡುಕಿನ ನಿರ್ಧಾರಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ.

ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು ಅವರ ಉಜ್ವಲ ಭವಿಷ್ಯವನ್ನು ಹಾಳು ಮಾಡಬೇಡಿ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ.. ಹೊರಾಂಗಣದಲ್ಲಿ ಓದು ಬರಹ ಇತ್ಯಾದಿ ಆಟ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಿ,,,

ಮಕ್ಕಳಿಗೆ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸಿ ಅದರಿಂದ ಅಳಿವು, ಉಳಿವಿನ ಬಗ್ಗೆಯೂ ಎಚ್ಚರಿಸಿ .. ಮೊಬೈಲ್ ಬಳಕೆಯಿಂದ ಮಕ್ಕಳನ್ನು ರಕ್ಷಿಸಿ..

Leave a Reply

Your email address will not be published. Required fields are marked *