ಗವಿಶ್ರೀಗಳಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್
ಕೊಪ್ಪಳ : ನಟ ಡಾಲಿ ಧನಂಜಯ್ ಇಂದು ಕೊಪ್ಪಳ ಸಂಸ್ಥಾನದ ಗವಿಮಠಕ್ಕೆ ಆಗಮಿಸಿ, ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿ, ಮದುವೆಗೆ ಆಹ್ವಾನಿಸಿದ್ದಾರೆ. ಗವಿಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಡಾಲಿ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದರು. ನಂತರ ಕೆಲ ಹೊತ್ತು ಗವಿಶ್ರೀ…