Tag: allegations

ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ; ಪುರಸಭೆ ಮುಖ್ಯಾಧಿಕಾರಿ ಅಮಾನತು

ರಾಯಚೂರು : 57.64 ಲಕ್ಷ ರೂ. ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ, ರಾಯಚೂರಿನ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ಅಮಾನತುಗೊಳಿಸಲಾಗಿದೆ. ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾಮಗಾರಿಯು ನಿಯಮಬದ್ಧವಲ್ಲದೇ ಹತ್ತುಕೊಂಡಿದ್ದು, ಆರ್ಥಿಕ ನಷ್ಟ ಉಂಟುಮಾಡಿದೆ.…

ಹನಿಟ್ರ್ಯಾಪ್ ಆರೋಪ; ಇನ್ನೂ ದೂರು ನೀಡದ ರಾಜಣ್ಣ – ಎಸ್‌ಐಟಿ ರಚನೆ ಸಾಧ್ಯತೆ…!

ಬೆಂಗಳೂರು : ಸಚಿವ ಕೆಎನ್ ರಾಜಣ್ಣ ಮತ್ತು ರಾಜೇಂದ್ರಗೆ ಹನಿಟ್ರ‍್ಯಾಪ್ ಮಾಡೋದಕ್ಕೆ ಪ್ರಯತ್ನ ನಡೆದಿತ್ತು ಎಂಬ ಪ್ರಕರಣ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸುವ ಮನಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿಗಳೇ ಅಭಯ ಹಸ್ತ ನೀಡಿದ್ದು,…

ಶಾಸಕರ ಹನಿಟ್ರ್ಯಾಪ್ ಆರೋಪ: ಉನ್ನತ ತನಿಖೆಗೆ ಸರ್ಕಾರದ ಭರವಸೆ!

ಬೆಂಗಳೂರು : ಹನಿಟ್ರ್ಯಾಪ್ ಆರೋಪದ ಕೇಂದ್ರಬಿಂದುವಾಗಿರುವ ಸಚಿವ ಕೆ.ಎನ್. ರಾಜಣ್ಣ ದೂರು ದಾಖಲಿಸಿದರೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, “ರಾಜಣ್ಣ ಇನ್ನೂ…