Tag: anuja movie

2025ರ ಆಸ್ಕರ್‌ ಪ್ರಶಸ್ತಿ ಗೆಲ್ಲುತ್ತಾ ‘ಅನುಜಾ’ ಸಿನಿಮಾ

ಬಹುನಿರೀಕ್ಷಿತ 2025ನೇ ಸಾಲಿನ 97ನೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ವಿವರವನ್ನು ಆಸ್ಕರ್ ಅಕಾಡೆವಿಯು ಘೋಷಿಸಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಗುನೀತ್ ಮೊಂಗಾ ನಿರ್ಮಾಣದ ‘ಅನುಜಾ’ ಕಿರುಚಿತ್ರವು ಬೆಸ್ಟ್ ಲೈವ್ ಆ್ಯಕ್ಷನ್…