ಇದೇ ತಿಂಗಳು ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್ !
ಬೆಂಗಳೂರು : ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು `ಅಪ್ಪು’ ಸಿನಿಮಾ ರಿ-ರಿಲೀಸ್ ಆಗಿದೆ. 23 ವರ್ಷದ ಬಳಿಕ ಮರು ಬಿಡುಗಡೆ ಆಗಿರುವ `ಅಪ್ಪು’ ಸಿನಿಮಾಕ್ಕೆ ಹಿಂದಿನ ಕ್ರೇಜ್ ಮರುಕಳಿಸಿರುವುದು ವಿಶೇಷ. ಬೆಂಗಳೂರಿನ ಹಲವೆಡೆ ಫ್ಯಾನ್ಸ್…