ಬಾಲ ಬಿಚ್ಚಿದರೆ ಹುಷಾರ್ – ಬಲವಂತದ ಬಂದ್‌ಗೆ ವಾರ್ನಿಂಗ್; ಜಿ.ಪರಮೇಶ್ವರ್
ಬೆಂಗಳೂರು : ಮರಾಠಿಗರ ಪುಂಡಾಟಿಕೆಗೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಸಲಾಗುತ್ತಿದ್ದು, ಇದಕ್ಕೆ ರಾಜ್ಯ ನೀರಸ ಪ್ರತಿಕ್ರಿಯೆ ನೀಡಿದೆ. ಇದರ ನಡುವೆಯೇ, ಅಹಿತಕರ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುವುದರ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.…