Tag: blooming

ದೆಹಲಿಯ ಗದ್ದುಗೆ ಯಾರಿಗೆ? ರಾಜಧಾನಿಯಲ್ಲಿ ಕಮಲ ಅರಳುತ್ತಾ?

ನವದೆಹಲಿ : ದೆಹಲಿ ಗದ್ದುಗೆಯನ್ನು ಏರೋದ್ಯಾರು? 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳುತ್ತಾ? ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಬಾರಿಸುತ್ತಾ? ಕಾಂಗ್ರೆಸ್ ಪಕ್ಷ ಡಾರ್ಕ್ ಹಾರ್ಸ್ ರೀತಿ ಹೊರಹೊಮ್ಮುತ್ತಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಇಂದು ಉತ್ತರ…