Tag: Book fair

ವಿಧಾನಸೌಧದಲ್ಲಿ ಪುಸ್ತಕ ಮೇಳ: ಕಣ್ತುಂಬಿಕೊಂಡ ಜನತೆ

ಬೆಂಗಳೂರು : ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುಸ್ತಕ ಮೇಳ’ಕ್ಕೆ ಭೇಟಿ ನೀಡಿದ ಸಾಮಾನ್ಯ ಜನರು, ನಾಡಿನ ಶಕ್ತಿಸೌಧವನ್ನು ಕಣ್ತುಂಬಿಕೊಂಡರು. ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಸೀಮಿತವಾಗಿದ್ದ ವಿಧಾನಸೌಧದ ಆವರಣಕ್ಕೆ, ಮೊದಲ ಬಾರಿಗೆ…