ಬಸ್ ದರ ಏರಿಕೆ: ಪರಿಷ್ಕೃತ ಬೆಲೆ ಮಧ್ಯರಾತ್ರಿಯಿಂದಲೇ ಜಾರಿ!
ಬೆಂಗಳೂರು : ಹೊಸ ವರ್ಷದ ಹೊಸ್ತಿಲಲ್ಲೇ, ಬಸ್ ದರ ಏರಿಕೆ ಮಾಡಿದ್ದ, ರಾಜ್ಯ ಸರ್ಕಾರದ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ಎನ್ಡಬ್ಲೂಕೆಆರ್ಟಿಸಿ (NWKRTC), ಕೆಕೆಆರ್ಟಿಸಿ (KKRTC) ಬಸ್ಗಳ ಟಿಕೆಟ್ ದರ…