ಕ್ಯಾಪಿಟಲ್ ಭವನದ ಮೇಲೆ ದಾಳಿ ಮಾಡಿದ್ದ ಮಂದಿಗೆ ಕ್ಷಮಾದಾನ..!
ವಾಷಿಂಗ್ಟನ್ : ಟ್ರಂಪ್ ಅಧಿಕಾರಕ್ಕೇರಿದ ಕೂಡಲೇ ಕ್ಯಾಪಿಟಲ್ ಭವನದ ಮೇಲೆ ದಾಳಿ ನಡೆಸಿದ್ದ 1,600 ಮಂದಿಗೆ ಕ್ಷಮಾದಾನ ನೀಡಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ. ಮೂವರು ಫೆಡರಲ್ ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಖಂಡಿಸಿದ್ದಾರೆ. ಒಂದು ಕಹಿ ಘಟನೆಯನ್ನು ಕ್ಷಮೆ…