ಬಸ್‌ಗಳಲ್ಲಿ QR-ಕೋಡ್ ಪಾವತಿ ಆಯ್ಕೆ; ಇಂಟರ್‌ನೆಟ್ ಕನೆಕ್ಷನ್ ಸಮಸ್ಯೆಯಿಂದ ಅಡ್ಡಿ!
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಬಹುತೇಕ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿಯನ್ನು ಪರಿಚಯಿಸಿದೆ. ಕಂಡಕ್ಟರ್‌ಗಳು QR-ಕೋಡ್ ಪಾವತಿ ಆಯ್ಕೆಯನ್ನು ಪ್ರೋತ್ಸಾಹಿಸದಿರುವುದರಿಂದ ಈ ವ್ಯವಸ್ಥೆಯು ಬಳಕೆಯಾಗದೆ ಉಳಿದಿದೆ. ಅನೇಕ ಬಸ್‌ಗಳು ಈಗ ತಮ್ಮ ಸೈಡ್…