ಹಮಾಸ್ ಉಗ್ರರಿಗೆ ಬೆಂಬಲ – ಅಮೆರಿಕದಲ್ಲಿ ಅರೆಸ್ಟ್, ಶೀಘ್ರವೇ ಗಡೀಪಾರು
ವಾಷಿಂಗ್ಟನ್ : ಹಮಾಸ್ ಪರ ಬೆಂಬಲ ವ್ಯಕ್ತಪಡಿಸಿದ್ದ ಭಾರತೀಯ ಸಂಶೋಧಕ ವಿದ್ಯಾರ್ಥಿಯನ್ನು ಅಮೆರಿಕದ ವಲಸೆ ಅಧಿಕಾರಿಗಳು ಬಂಧಿಸಿದ್ದು ಗಡೀಪಾರಾಗುವ ಸಾಧ್ಯತೆಯಿದೆ. ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಬದರ್ ಖಾನ್ ಸೂರಿ ಅವರನ್ನು ನೆನ್ನೆ ವರ್ಜೀನಿಯಾದಲ್ಲಿ ಬಂಧಿಸಲಾಗಿದೆ. ಪೋಸ್ಟ್-ಡಾಕ್ಟರಲ್ ಫೆಲೋ ಆಗಿರುವ ಬದರ್…