ಸ್ವಿಮ್ಮಿಂಗ್ ಪೂಲ್‌ಗೆ ಧುಮುಕಿದಾಗ ಬೆನ್ನುಮೂಳೆಗೆ ಘಾಸಿ !
ಚಿಕ್ಕಮಂಗಳೂರು : ಮಡಿಕೇರಿಯಲ್ಲಿ ಭಾವನಾತ್ಮಕ ದುಃಖಕರ ಘಟನೆ ನಡೆದಿದೆ. ಕುಶಾಲನಗರದ ಮೊಬೈಲ್ ಶಾಪ್ ಮಾಲೀಕ, ಚಿಕ್ಕಮಗಳೂರಿನಲ್ಲಿ ಪ್ರವಾಸವಾಗಿದ್ದ ವೇಳೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧುಮುಕಿದ ಸಮಯದಲ್ಲಿ ಬೆನ್ನುಮೂಳೆಗೆ ಗಂಭೀರ ಗಾಯವಾಗಿದೆ, ಹಾಗೂ ಚಿಕಿತ್ಸೆ ಫಲಿಸದೇ, ಆತ ಸಾವನ್ನಪ್ಪಿದ್ದಾರೆ. 35 ವರ್ಷದ ನಿಶಾಂತ್, ಕುಶಾಲನಗರದ…