Tag: drowns

ಫೋಟೋಶೂಟ್ ಮಾಡುವಾಗ ನೀರಿನಲ್ಲಿ ಮುಳುಗಿ ಯುವಕ ಸಾವು; ಶೋಧ ಕಾರ್ಯ ಪ್ರಾರಂಭ !

ಹಾಸನ : ಫೋಟೋಶೂಟ್ ಮಾಡುವ ವೇಳೆ 19 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುಃಖಕರ ಘಟನೆ ಹಾಸನ ತಾಲ್ಲೂಕಿನ ಹಾಲುವಾಗಿಲು ಗ್ರಾಮದಲ್ಲಿ ನಡೆದಿದೆ. ನಾಗೇಂದ್ರ (19), ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದನು. ನಗರದ ಹೊರವಲಯದಲ್ಲಿ, ನಿನ್ನೆ…