ಬುಲೆಟ್ ರೈಲು ಯೋಜನಾ ಸ್ಥಳದಲ್ಲಿ ಅಪಘಾತ, 25 ರೈಲುಗಳು ರದ್ದು
ಅಹಮದಾಬಾದ್ : ಬುಲೆಟ್ ರೈಲು ಯೋಜನೆ ಅಡಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ಭಾರೀ ಅಪಘಾತ ಸಂಭವಿಸಿದೆ. ಕಾರ್ಯಕ್ಷೇತ್ರದಲ್ಲಿ ಬಳಸಲಾಗುತ್ತಿದ್ದ ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ ಅವಾಂತರವಾಗಿ ತನ್ನ ಸ್ಥಾನದಿಂದ ಜಾರಿದ್ದು, ಪಕ್ಕದ ರೈಲ್ವೆ ಮಾರ್ಗದ ಮೇಲೆ ಪರಿಣಾಮ ಬೀರಿತು. ಈ ಮಾರ್ಗವು…