ಆರೋಗ್ಯಕರ ಮಗುವಿಗೆ ಜನ್ಮ ನೀಡುವ ಯುವತಿಯರಿಗೆ ಬಂಪರ್ ಆಫರ್!
ಮಾಸ್ಕೋ : ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸಲು ಚೀನಾ, ಜಪಾನ್ ಮಾದರಿಯಲ್ಲೇ ರಷ್ಯಾ ಸಹ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಈಗಾಗಲೇ ಜನಸಂಖ್ಯಾ ಹೆಚ್ಚಳಕ್ಕೆ ʻಸೆಕ್ಸ್ ಸಚಿವಾಲಯʼ ಸ್ಥಾಪಿಸಲು ಮುಂದಾಗಿರುವ ಪುಟಿನ್ ನೇತೃತ್ವದ ಸರ್ಕಾರ, ಈಗ ಹೊಸದೊಂದು ಬಂಪರ್ ಆಫರ್ ಘೋಷಣೆ…