ರಾಜಕೀಯ ದ್ವೇಷಕ್ಕಾಗಿ ಖರ್ಗೆ ಕುಟುಂಬ ಟಾರ್ಗೆಟ್: ಬಿಜೆಪಿಗೆ ಎಚ್ಚರಿಕೆ!
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷ ಸೇಡಿನ ರಾಜಕಾರಣ ಮುಂದುವರಿಸಿದರೆ, ತಮ್ಮ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಡಿಎಸ್‌ಎಸ್ ಹಾಗೂ ದಲಿತ ಸಮುದಾಯದ ಧಾರ್ಮಿಕ ಮುಖಂಡರು ಬಿಜೆಪಿಗೆ…