ಹೃತಿಕ್ ರೋಷನ್ ‘ಕ್ರಿಶ್ 4’ ಚಿತ್ರಕ್ಕೆ ಆರಂಭದಲ್ಲೇ ವಿಘ್ನ !
ಹೃತಿಕ್ ರೋಷನ್ ಅವರ ‘ಕ್ರಿಶ್’ ಭಾರತೀಯ ಚಿತ್ರರಂಗದ ಮೊದಲ ಮತ್ತು ಅತ್ಯಂತ ಯಶಸ್ವಿ ಸೂಪರ್ ಹೀರೋ ಚಿತ್ರ. ‘ಕ್ರಿಶ್’ ಚಿತ್ರ ‘ಕೋಯಿ ಮಿಲ್ ಗಯಾ‘ ಚಿತ್ರದ ಮುಂದುವರಿದ ಭಾಗವಾಗಿ ಬಿಡುಗಡೆಯಾಯಿತು ಹಾಗೂ ಭಾರಿ ಯಶಸ್ಸನ್ನು ಕಂಡಿತು. ಈ ಸರಣಿಯಲ್ಲಿ ಇಲ್ಲಿಯವರೆಗೆ ಮೂರು…