Tag: inside

ಲಿಫ್ಟ್​ ಒಳಗೆ ನಾಯಿ ತರಬೇಡಿ ಭಯ ಆಗುತ್ತೆ; ಬಾಲಕನ ಎಳೆದು ಹೊರಹಾಕಿದ ಮಹಿಳೆ

ನೋಯ್ಡಾ : ಸಾಮಾನ್ಯವಾಗಿ ಮಕ್ಕಳಿಗೆ ನಾಯಿಗಳೆಂದರೆ ಭಯ ಇದ್ದೇ ಇರುತ್ತದೆ, ಅದರಲ್ಲೂ ಲಿಫ್ಟ್​ ಒಳಗೆಂದರೆ ತುಸು ಹೆಚ್ಚು. ನೋಯ್ಡಾದ ಅಪಾರ್ಟ್​ಮೆಂಟ್​ವೊಂದರ ಲಿಫ್ಟ್​ನಲ್ಲಿ ಮಹಿಳೆ ನಾಯಿಯ ಜತೆ ಬಂದಿದ್ದಕ್ಕೆ ಹೆದರಿದ ಬಾಲಕ ದಯವಿಟ್ಟು ನಾಯಿಯನ್ನು ಒಳಗೆ ಕರೆದುಕೊಂಡು ಬರಬೇಡಿ ಭಯ ಆಗುತ್ತೆ ಎಂದು…

ಕೊಟ್ಟೂರು ಗುರುಬಸವೇಶ್ವರ ರಥದೊಳಗಿನ ಸ್ಟೇರಿಂಗ್ ಕಟ್; ತಪ್ಪಿದ ಅನಾಹುತ

ಬಳ್ಳಾರಿ : ವಿಜಯನಗರ ಜಿಲ್ಲೆಯ ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅದರೊಳಗಿನ ಸ್ಟೇರಿಂಗ್ ಕೈ ಕೊಟ್ಟಿತ್ತು. ಹೀಗಾಗಿ ರಥವನ್ನು ಜೋರಾಗಿ ಎಳೆಯಲಾಗಿದೆ. ಜೋರಾಗಿ ಎಳೆದ ಪರಿಣಾಮ…