Tag: king kohli

ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ

ದುಬೈ : ವಿರಾಟ್‌ ಕೊಹ್ಲಿಗೆ ಜಾಗತಿಕ ಕ್ರಿಕೆಟ್‌ ವಲಯದಲ್ಲಿ ವಿಶೇಷ ಸ್ಥಾನಮಾನವಿದೆ. ಆದರೂ ಮೈದಾನದಲ್ಲಿ ಕೆಲವೊಮ್ಮೆ ಅವರು ಸರಳ ವ್ಯಕ್ತಿಯಂತೆ ನಡೆದುಕೊಳ್ಳುವ ರೀತಿ ಅಭಿಮಾನಿಗಳಿಗೆ ಮೆಚ್ಚುಯಾಗಿದೆ. ಅದಕ್ಕೆ ನಿದರ್ಶನವೆಂಬಂತೆ ಘಟನೆಯೊಂದು ನಡೆದಿದೆ. ವಿರಾಟ್‌ ಕೊಹ್ಲಿ ಆಟದ ಮಧ್ಯೆ ಪಾಕ್‌ ತಂಡದ ಬೌಲರ್‌…