ಮಹಾ ಶಿವರಾತ್ರಿ ಯಾಕೆ ಆಚರಿಸುತ್ತಾರೆ..? ಉಪವಾಸ ಮಾಡುವುದ್ಯಾಕೆ?
ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯನೀಯ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು ಹಬ್ಬವಾಗಿದೆ. ಶಿವನಿಗೆ ತುಂಬಾ ಇಷ್ಟವಾದ ಬಿಲ್ವಪತ್ರೆ ಅರ್ಪಿಸಿ, ಈ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯನ್ನು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಅಂದರೆ ಫಾಲ್ಗುಣ ಅಥವಾ…