ಮಗಳ ಮದುವೆ ದಿಬ್ಬಣ; ಇತ್ತ ತಂದೆಯ ಮರಣ…!
ಚಿಕ್ಕಮಗಳೂರು : ಗಂಡು-ಹೆಣ್ಣಿನ ಮನೆಯವರು ಸೇರಿ ನಿಶ್ಚಯಿಸಿದ ಮದುವೆ, ಎರಡೂ ಕುಟುಂಬದ ನೆಂಟರು, ಆಪ್ತರು ಮದುವೆಯನ್ನು ಕಣ್ತುಂಬಿಕೊಳ್ಳಲು ತಯಾರಾಗಿ ಮದುವೆ ಮಂಟಪದ ಮುಂದೆ ಕುಳಿತಿದ್ದರು. ಮಗಳ ಮದುವೆ ಅನ್ನೋ ಖುಷಿಯಲ್ಲಿದ್ದ ಅಪ್ಪ. ಮದುವೆಗಾಗಿ ರಾತ್ರಿ-ಹಗಲೆನ್ನದೆ ಓಡಾಡುತ್ತಿದ್ದರು. ಯಾರ ಕಣ್ಣು ಬಿತ್ತೋ ಏನೋ..…