ಆಗಸದಲ್ಲಿ ಹಾರಾಟ ಮಧ್ಯೆ ವಿಮಾನ ನಿಲ್ಲಿಸುವ ಚಮಾತ್ಕಾರ
ಬೆಂಗಳೂರು : ಪ್ರತಿ ಬಾರಿಯೂ ರಷ್ಯಾದ 5ನೇ ತಲೆಮಾರಿನ ಬಲಿಷ್ಠ ಯುದ್ಧ ವಿಮಾನ ಸುಖೋಯ್-57 ಘರ್ಜನೆಯೊಂದಿಗೆ ನಭಕ್ಕೆ ಜಿಗಿದಾಗ, ಅದು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2025 ರಲ್ಲಿ ವಿಮಾನಗಳ ಸಾಮರ್ಥ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಲು…