ನಟ ದರ್ಶನ್ ಮತ್ತು ಮದರ್ ಇಂಡಿಯಾ ಸುಮಲತಾ ನಡುವೆ ಬಿರುಕು..!
ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಮದರ್ ಇಂಡಿಯಾ ಸುಮಲತಾ ನಡುವೆ ಬಿರುಕು ಮೂಡಿದ್ಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಮದರ್ ಇಂಡಿಯಾ ಸೇರಿ ದರ್ಶನ್ ಎಲ್ಲರನ್ನೂ ಇನ್ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಹಂಚಿಕೊಂಡಿರುವ ಮತ್ತೊಂದು ಪೋಸ್ಟ್ ಈಗ ಇಬ್ಬರ ನಡುವಿನ…